ಮಡಿಕೇರಿ: ಕೊಡಗಿನ ಬಿಜೆಪಿ ಹಿರಿಯ ಮುಖಂಡ ಎಂ.ಬಿ.ದೇವಯ್ಯ ಸಂಸದ ಪ್ರತಾಪ್ ಸಿಂಹಗೆ ಅಪ್ಪನಿಗೆ ಹುಟ್ಟಿದ ಮಗನಾಗಿದ್ದರೆ ನನ್ನ ಮುಟ್ಟು ನೋಡೋಣ ಅಂತ ಹೇಳಿದ್ದಾರೆ.

ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಪ್ರತಾಪ್ ಸಿಂಹ ಅವರ ಅಪ್ಪನಿಗೆ ಹುಟ್ಟಿದ ಮಗನಾಗಿದ್ದರೆ ನನ್ನ ಮುಂದೆ ಬರಲಿ. ಆಗ ಕೊಡಗಿನ ಎಂ.ಬಿ.ದೇವಯ್ಯ ಯಾರು ಎಂದು ತೋರಿಸುತ್ತೇನೆ ಎಂದು ಹೇಳಿದ್ರು

ನಾನು ಗಾಂಧಿವಾದಿ ಅಲ್ಲ, ಸುಭಾಷ್ ಚಂದ್ರ ಬೋಸ್ ಕೆಟಗರಿಯವನು. ತದುಕಿಸಿಕೊಳ್ಳುವ ವ್ಯಕ್ತಿ ನಾನಲ್ಲ. ನನಗೆ ತದುಕಲು ಬರುತ್ತದೆ ಎಂದು ವಾಗ್ದಾಳಿ ನಡೆಸಿದರು. ಅವರು ಕೇವಲ ಸಂಸದ ಅಷ್ಟೇ. ಸಮಾಜಕ್ಕೆ ಅವರ ಕೊಡಗೆ ಏನುಮಾಡಿದ್ದಾರೆ ಎಂದರು.