ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ನಾಯಕರ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಿದ್ದಾರೆ.

ನೀವು ಎಷ್ಟೇ ಪ್ರಭಾವಿ, ಪ್ರಬುದ್ಧರು ಇರಬಹುದು. ಪಕ್ಷದ ಕೆಲಸ ಮಾಡದಿದ್ದರೆ, ಸಂಘಟಿಸದಿದ್ದರೆ ಒಪ್ಪಲ್ಲ. ಜನ ಲೈಬ್ರರಿಗೆ ಬರುತ್ತಾರೆ. ನಿಮ್ಮ ಬಳಿ ಬರಲು ನೀವು ಲೈಬ್ರರಿಯೆ.!

 ಪ್ರವಾಸ ಮಾಡದೆ ಪಕ್ಷ ಸಂಘಟಿಸದಿದ್ದರೆ ನೀವು ಎಷ್ಟು ದೊಡ್ಡ ವ್ಯಕ್ತಿಯಾಗಿ ಏನು ಪ್ರಯೋಜನ ಎಂದು ತರಾಟೆಗೆ ತೆಗೆದುಕೊಂಡಿದ್ದಾರಂತೆ.!