ಬಳ್ಳಾರಿ: ಶ್ರೀರಾಮುಲು ಅವರನ್ನು ಬಾದಾಮಿ  ಹಾಗೂ ಮೊಳಕಾಲ್ಮೂರು ಎರಡು ಕಡೆ ನಿಲ್ಲಿಸಿ ತಪ್ಪು ಮಾಡಿದ್ವಿ ಅವರನ್ನು ಬಾದಾಮಿ ಕ್ಷೇತ್ರಕ್ಕೊಂದೆ ನಿಲ್ಲಿಸಿದ್ರೆ  ಸರಿ ಆಗಿರುತ್ತಿತ್ತು. ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ಮಾತನಾಡಿದ ಅವರು, ನನ್ನೊಂದಿಗೆ ಕಾಂಗ್ರೆಸ್ ಶಾಸಕರು ಯಾರು ಸಂಪರ್ಕದಲ್ಲಿಲ್ಲ ಎಂದರು. ಸಂಸದ ರಾಗಿದ್ದ ಶ್ರೀರಾಮುಲು ಅವರ ಕೆಲಸ ಕಾರ್ಯ ಚನ್ನಾಗಿ ಮಾಡಿದ್ದಾರೆ. ಅವರನ್ನು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸುವ ಮೂಲಕ ಮತ್ತೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲಾಗುವುದೆಂದರು.