ಸೂರ್ಯೋದಯ: 06:19, ಸೂರ್ಯಸ್ತ: 18:27
ಶಾರ್ವರಿ ನಾಮ ಸಂವತ್ಸರ,
ಚೈತ್ರ ಮಾಸ, ಉತ್ತರಾಯಣ
ತಿಥಿ: ಅಷ್ಟಮೀ – 27:39+ ವರೆಗೆ
ನಕ್ಷತ್ರ: ಆರಿದ್ರ – 19:29 ವರೆಗೆ
ಯೋಗ: ಶೋಭಾನ – 16:56 ವರೆಗೆ
ಕರಣ: ವಿಷ್ಟಿ – 15:50 ವರೆಗೆ ಬವ – 27:39+ ವರೆಗೆ
ದುರ್ಮುಹೂರ್ತ: 11:59 – 12:47
ವರ್ಜ್ಯಂ:

ರಾಹು ಕಾಲ: 12:23 – 13:54
ಯಮಗಂಡ: 07:50 – 09:21
ಗುಳಿಕ ಕಾಲ: 10:52 – 12:23
ಅಮೃತಕಾಲ: 09:10 – 10:49

ಅಭಿಜಿತ್ ಮುಹುರ್ತ: None

ಓಂ “ಶ್ರೀ ಸಾಯಿ ಚಾಮುಂಡೇಶ್ವರಿ ದೇವಿಯ” ಕೃಪೆಯಿಂದ ಇಂದಿನ ರಾಶಿ ಫಲ ನೋಡೋಣ
ತಮ್ಮ ಸಮಸ್ಯೆಗಳಾದ ಮದುವೆ, ಕುಟುಂಬ ಕಲಹ, ವ್ಯಾಪಾರದಲ್ಲಿ ನಷ್ಟ, ಪ್ರೇಮ ವಿವಾಹ , ಕುಟುಂಬದಲ್ಲಿ ಅಶಾಂತಿ , ಜೀವನದಲ್ಲಿ ಜಿಗುಪ್ಸೆ , ಜೀವನದಲ್ಲಿ ಪದೇ ಪದೇ ಸೋಲು ಕಾಣುವುದು , ಭಯ ಭೀತಿ ,ಶಿಕ್ಷಣ, ವಿದೇಶ ಪ್ರವಾಸ ಇನ್ನು ಹಲವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಗುರೂಜಿB.Sc
Mob. 93534 88403

ಮೇಷ ರಾಶಿ
ಹಳೆಯ ಮನೆಯನ್ನು ನವೀನ ಕರಣ ಬಗ್ಗೆ ಚಿಂತನೆ.
ಬ್ಯಾಂಕಿನಲ್ಲಿ ವ್ಯವಹರಿಸುವಾಗ ಬ್ಯಾಂಕಿಗೆ ಸಂಬಂಧಪಟ್ಟ ದಾಖಲೆಗಳನ್ನು ಸರಿಯಾಗಿಟ್ಟುಕೊಳ್ಳುವುದು ಒಳಿತು. ಹೆಚ್ಚಿನ ವೇಗದ ಅಥವಾ ನಿರ್ಲಕ್ಷ್ಯದ ವಾಹನ ಚಾಲನೆಯು ಅಪಘಾತವನ್ನು ಉಂಟುಮಾಡಬಹುದು ಎಚ್ಚರವಿರಲಿ. ಸಂಗಾತಿಯ ಜತೆ ವಾದವಿವಾದ ಬೇಡ. ಅದೃಷ್ಟ ರತ್ನ ಇಂದ್ರನೀಲ, ಅದೃಷ್ಟ ಸಂಖ್ಯೆ 5, 8
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
ಮಾಹಿತಿಗಾಗಿ ಕರೆ ಮಾಡಿ
Mob.9353488403

ವೃಷಭ ರಾಶಿ
ಹೈನುಗಾರಿಕೆ ಉದ್ಯಮದವರಿಗೆ ಉತ್ತಮ ಪ್ರಗತಿ ಕಾಣುವಿರಿ.
ಹಳೆಯ ಕಡತಗಳನ್ನು ಸೂಕ್ಷ ಮವಾಗಿಯೇ ಪರಿಶೀಲಿಸಿ. ಸ್ನೇಹಿತರ ಇಲ್ಲವೆ ಬಂಧುಗಳ ಸಹಕಾರವನ್ನು ಪಡೆಯಲೀದ್ದೀರಿ. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲದ ಕಾರಣ ಹಣವನ್ನು ಮಿತವಾಗಿ ಬಳಸುವುದು ಒಳಿತು. ಪ್ರತಿದಿನದಂತೆ ಈ ದಿನವೂ ಎಲ್ಲಾ ಸರಿಯಾಗಿದೆ ಎಂದುಕೊಳ್ಳುವಾಗ ಒಂದಲ್ಲ ಒಂದು ಸಮಸ್ಯೆ ಉದ್ಭವವಾಗಲಿದೆ. ಅದೃಷ್ಟ ರತ್ನ ಪಚ್ಚೆ, ಅದೃಷ್ಟ ಸಂಖ್ಯೆ 5, 8
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
ಮಾಹಿತಿಗಾಗಿ ಕರೆ ಮಾಡಿ
Mob.9353488403

ಮಿಥುನ ರಾಶಿ
ಹಣಕಾಸಿನ ತೀವ್ರ ಸಂಕಟ. ಬಂದು ಅಥವಾ ಸ್ನೇಹಿತರ ಮೂಲಕ ಸಹಾಯಸ್ತ.
ಪ್ರತಿದಿನದಂತೆ ಈ ದಿನವೂ ಎಲ್ಲಾ ಸರಿಯಾಗಿದೆ ಎಂದುಕೊಳ್ಳತ್ತಿರುವಾಗಲೇ ಸಮಸ್ಯೆ ಉದ್ಭವವಾಗಲಿದೆ. ನಿಮ್ಮ ಕಾರ್ಯಕ್ರಮಗಳ ಸಫಲತೆಗೆ ಅನಿರೀಕ್ಷಿತ ವಲಯದಿಂದ ಭಾರೀ ಸಹಾಯ ದೊರೆಯಲಿದೆ. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಗೌರವ ಹೆಚ್ಚಾಗುತ್ತದೆ. ಅದೃಷ್ಟ ರತ್ನ ವಜ್ರ ,ಅದೃಷ್ಟ ಸಂಖ್ಯೆ 9, 7
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
ಮಾಹಿತಿಗಾಗಿ ಕರೆ ಮಾಡಿ
Mob.9353488403

ಕರ್ಕಟಾಕ ರಾಶಿ
ನಿಮ್ಮ ಕುಟುಂಬದಲ್ಲಿ ಹೊಸ ಸದಸ್ಯರ ಸೇರ್ಪಡೆ. ನವದಂಪತಿಗಳಿಗೆ ಸಂತಾನ ಪ್ರಾಪ್ತಿ.
ನಿಮ್ಮನ್ನು ಸುಮ್ಮನೆ ಒತ್ತಡದಲ್ಲಿರಿಸುವ ಕಾರ್ಯತಂತ್ರವನ್ನು ರೂಪಿಸುವ ಜನರಿದ್ದಾರೆ ಎಚ್ಚರ. ಸಂಗಾತಿಯ ನೆರವಿನಿಂದ ಅಧಿಕ ಲಾಭ ಉಂಟಾಗುವುದು. ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿಗಳ ಭೇಟಿಯಾಗಲಿದ್ದೀರಿ. ನಿಮ್ಮ ಪ್ರಯತ್ನಕ್ಕೆ ಭಗವಂತನು ಒಲಿದು ಬರುವನು. ಅದೃಷ್ಟ ರತ್ನ ಮುತ್ತು,ಅದೃಷ್ಟಸಂಖ್ಯೆ 1,3
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
ಮಾಹಿತಿಗಾಗಿ ಕರೆ ಮಾಡಿ
Mob.9353488403

ಸಿಂಹ ರಾಶಿ
ಪ್ರೇಮಿಗಳ ಮದುವೆಯಲ್ಲಿ ವಿಳಂಬ.
ಮನೆ ಬಾಗಿಲಿಗೆ ನಿಮ್ಮ ಕಾರ್ಯಗಳ ಸಫಲತೆಯ ಬಗ್ಗೆ ವಾರ್ತೆ ಬರಲಿದೆ. ಕಟ್ಟಡ ಮೇಲುಸ್ತುವಾರಿಕೆ ಮಾಡುವವರು ಅಥವಾ ಕಟ್ಟಡ ವಿನ್ಯಾಸಕಾರರಿಗೆ ಉತ್ತಮ ದಿನವಾಗಿದೆ. ಬಹು ಪ್ರಮುಖವಾದ ಕಾರ್ಯ ನಿರ್ವಹಿಸಲು ನಿಮಗೆ ಕರೆ ಬರುವ ಸಾಧ್ಯತೆ ಇದೆ. ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿರುವ ನಿಮ್ಮನ್ನು ಕಂಡು ಇತರರು ಅಸೂಯೆ ಪಡಬಹುದು. ಅದೃಷ್ಟ ರತ್ನ ಮಾಣಿಕ್ಯ,ಅದೃಷ್ಟ ಸಂಖ್ಯೆ 4, 5
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
Mob.9353488403

ಕನ್ಯಾ ರಾಶಿ
ಸರ್ಕಾರಿ ಕಚೇರಿ ಕೆಲಸ ಕಾರ್ಯಗಳು ಮುಂದಕ್ಕೆ.
ಕೇವಲ ಹಗಲುಗನಸು ಕಾಣುವುದನ್ನು ಬಿಡುವುದು ಸೂಕ್ತ. ನಿಮಗೆ ಮಾಡಲು ಸಾಧ್ಯವಾದುದನ್ನೆ ಆಯ್ಕೆ ಮಾಡಿಕೊಂಡು ಕೆಲಸ ಪೂರೈಸಿಕೊಳ್ಳಿ. ಒತ್ತಾಯದ ಮೇರೆಗೆ ಬಹುಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳಲೀದ್ದಿರಿ. ನಿಮ್ಮ ಪ್ರಯತ್ನಕ್ಕೆ ಕಲ್ಲು ಹಾಕುವ ಜನಗಳು ತುಂಬಿಕೊಂಡಿದ್ದಾರೆ. ಆದಷ್ಟು ನಿಮ್ಮ ತೀವ್ರ ನಿಗಾ ವಹಿಸುವುದರಿಂದ ಕೆಲಸದಲ್ಲಿ ಜಯಶೀಲರಾಗಿ ಪ್ರಯತ್ನಿಸಿ. ಅದೃಷ್ಟ ರತ್ನ ಕನಕಪುಷ್ಪರಾಗ, ಅದೃಷ್ಟ ಸಂಖ್ಯೆ 3,6
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
ಮಾಹಿತಿಗಾಗಿ ಕರೆ ಮಾಡಿ
Mob.9353488403

ತುಲಾ ರಾಶಿ
ಮನೆ ಕಟ್ಟುವ ವಿಚಾರ ಅರ್ಧಕ್ಕೆ ನಿಲ್ಲುವುದು.
ನಿಮ್ಮ ವಿಶಿಷ್ಟ ಪ್ರತಿಭೆಯು ಪ್ರಶಂಸೆಗೆ ಕಾರಣವಾಗುತ್ತದೆ. ನಿಮ್ಮ ಆತ್ಮ ಬಲದಿಂದ ಕಷ್ಟದ ಕೆಲಸವನ್ನು ಸಹ ಅನಾಯಾಸವಾಗಿ ಮಾಡಿ ತೋರಿಸುವಿರಿ. ಇಂದು ನಿಮ್ಮ ಕೆಲಸದ ಶ್ರದ್ಧೆ ಪ್ರಾಮಾಣಿಕತೆ ಇದ್ದರು ಉನ್ನತ ವರ್ಗದವರು ಗುರುತಿಸಲು ವಿಫಲರಾಗುತ್ತಾರೆ. ನಿರಾಶೆಯ ಕಾರ್ಮೋಡ ನಿಮ್ಮನ್ನು ಆವರಿಸಬಹುದು ಆದಷ್ಟು ನಿಮ್ಮನ್ನು ಬಲಿಷ್ಠತೆ ಮಾಡಿಕೊಳ್ಳುವುದು ಒಳಿತು. ಅದೃಷ್ಟ ರತ್ನ ಹವಳ, ಅದೃಷ್ಟ ಸಂಖ್ಯೆ 1, 5
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
ಮಾಹಿತಿಗಾಗಿ ಕರೆ ಮಾಡಿ
Mob.9353488403

ವೃಶ್ಚಿಕ ರಾಶಿ
ಮನೆ ಕಟ್ಟುವ ವಿಚಾರ ಮನಸ್ಸಿನಲ್ಲಿ ಮೂಡಲಿದೆ. ಪ್ರೇಮಿಗಳ ಮನಸ್ಸಿನಲ್ಲಿ ತಲ್ಲಣ, ಮನೋವೇದನೆ, ಪ್ರಾಯಶ್ಚಿತ್ತ.
ನಿಮ್ಮ ಯೋಜನೆಗಳ ವ್ಯವಸ್ಥಿತ ಲಾಭಗಳಿಂದ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಯಾಗಲಿದೆ. ಇಂದು ಆನಂದವಾಗಿ ಜೀವಿಸುವ ಶುಭ ಸಂದರ್ಭವಾಗಿದೆ. ಸಾಮಾಜಿಕ ಅಥವಾ ರಾಜಕೀಯ ಕ್ಷೇತ್ರದಲ್ಲಿ ಸೌಭಾಗ್ಯ ನಿಮ್ಮದು. ಇಂದು ಹಲವು ವ್ಯಕ್ತಿಗಳ ಜೊತೆ ಒಡನಾಟವನ್ನು ಹೊಸ ಸ್ನೇಹ ಸಂಪಾದನೆಯನ್ನು ಮಾಡಲಿದ್ದೀರಿ. ಅದೃಷ್ಟ ರತ್ನ ವೈಡೂರ್ಯ ,ಅದೃಷ್ಟ ಸಂಖ್ಯೆ 2, 6
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
ಮಾಹಿತಿಗಾಗಿ ಕರೆ ಮಾಡಿ
Mob.9353488403

ಧನಸ್ಸು ರಾಶಿ
ಮಕ್ಕಳ ನಡುವಳಿಕೆ ಬಗ್ಗೆ ಗಮನವಿರಲಿ.
ಮಕ್ಕಳ ಕೆಲವು ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯತೆ ಇದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ತೀವ್ರತರನಾದ ಕೆಲಸದ ಒತ್ತಡವು ನಿಮ್ಮಲ್ಲಿ ಅನಾರೋಗ್ಯ ತರಿಸಬಹುದು ಆದ ಕಾರಣ ಕೆಲಸದ ಜೊತೆಗೆ ದೈಹಿಕ ಸಮತೋಲನವನ್ನು ಸಹ ಕಾಪಾಡಿಕೊಳ್ಳುವುದು ಸೂಕ್ತ. ಅದೃಷ್ಟ ರತ್ನ ಮಾಣಿಕ್ಯ,, ಅದೃಷ್ಟ ಸಂಖ್ಯೆ 1,4
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
ಮಾಹಿತಿಗಾಗಿ ಕರೆ ಮಾಡಿ
Mob.9353488403

ಮಕರ ರಾಶಿ
ವಿರೋಧಿಗಳು ಒಳಸಂಚು ಬಗ್ಗೆ ಜಾಗೃತಿವಹಿಸಿ.
ಸ್ಪರ್ಧಾತ್ಮಕ ಅಭ್ಯರ್ಥಿಗಳಿಗೆ ಉತ್ತಮವಾದಂತಹ ದಿನ. ನಿಮ್ಮ ಬುದ್ದಿಮಟ್ಟದಿಂದ ಹಲವು ರೀತಿಯ ಫಲಿತಾಂಶವನ್ನು ಕಾಣಬಹುದಾಗಿದೆ. ಯೋಜನೆಗಳಲ್ಲಿ ನಿರಾಸಕ್ತಿ ಮೂಡುತ್ತದೆ ಇದರಿಂದ ಆದಾಯ ಕಡಿಮೆಯಾಗಬಹುದು. ನಿಮ್ಮಲ್ಲಿ ಉತ್ಸಾಹ ಭರಿಸಲು ಸಕಾರಾತ್ಮಕ ಚಟುವಟಿಕೆಗಳನ್ನು ಮಾಡಲು ತಯಾರಾಗಿ. ಅದೃಷ್ಟ ರತ್ನ ವಜ್ರ ಅದೃಷ್ಟ ಸಂಖ್ಯೆ 2, 4
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
ಮಾಹಿತಿಗಾಗಿ ಕರೆ ಮಾಡಿ
Mob.93534 88403

ಕುಂಭ ರಾಶಿ
ಪತ್ನಿಯ ಆರೋಗ್ಯದ ಬಗ್ಗೆ ಗಮನವಿರಲಿ.
ವಿವೇಚನಾರಹಿತ ಯೋಜನೆಗಳಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತ. ಪ್ರೇಮ ಜೀವನದ ಸುಂದರ ಕ್ಷಣ ಕಾಣಲಿದ್ದಾರೆ. ನಿಮ್ಮ ಸರ್ವ ಕಷ್ಟ ನಷ್ಟಗಳ ಸಹಭಾಗಿತ್ವ ನಿಮ್ಮ ಪತ್ನಿಯು ಸಹ ತೆಗೆದುಕೊಳ್ಳುವರು. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ ಇದೆ ಆದಷ್ಟು ನಿಗಾವಹಿಸಿ. ಮಕ್ಕಳಲ್ಲಿನ ಅಭ್ಯಾಸಗಳಲ್ಲಿ ಬದಲಾವಣೆ ಆಗುತ್ತಿದೆ ಅದನ್ನು ಆದಷ್ಟು ಗಮನಿಸಿ. ಅದೃಷ್ಟ ರತ್ನ ಹವಳ ಅದೃಷ್ಟ ಸಂಖ್ಯೆ 5,6
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
ಮಾಹಿತಿಗಾಗಿ ಕರೆ ಮಾಡಿ
Mob.9353488403

ಮೀನ ರಾಶಿ
ನಿಮ್ಮ ಕನಸಿನ ಯೋಜನೆಗೆ ಅನಿರೀಕ್ಷಿತವಾಗಿ ಸಹಾಯ ಮಾಡಲು ಇಂದು ಒಬ್ಬ ಒಳ್ಳೆಯ ವ್ಯಕ್ತಿ ಪರಿಚಯ ವಾಗುವ ಸಾಧ್ಯತೆ ಇದೆ. ನಿಮ್ಮ ಕಾರ್ಯವೈಖರಿಗೆ ಮೇಲಾಧಿಕಾರಿಗಳು ಪ್ರಶಂಸೆ ವ್ಯಕ್ತ ಪಡಿಸುತ್ತಾರೆ. ಉದ್ಯೋಗ ಸ್ಥಳಗಳಲ್ಲಿ ಯಂತ್ರಗಳು ಹಾಗೂ ವಿದ್ಯುತ್ ಉಪಕರಣಗಳ ಬಗ್ಗೆ ಜಾಗ್ರತೆ ವಹಿಸಿ. ಅದೃಷ್ಟ ರತ್ನ ಇಂದ್ರನೀಲ,ಅದೃಷ್ಟ ಸಂಖ್ಯೆ 8, 9
ಜ್ಯೋತಿಷ್ಯರು ಶ್ರೀಸೋಮಶೇಖರ್ B.Sc
ಮಾಹಿತಿಗಾಗಿ ಕರೆ ಮಾಡಿ
Mob.9353488403