ತುಮಕೂರು: ಶಿರಾ ಉಪ ಚುನಾವಣೆ ಮತ 2ನೇ ಸುತ್ತಿನ  ಮತ ಎಣಿಕೆ ಆರಂಭವಾಗಿದ್ದು,  ಆರಂಭಿಕ  ಹಂತದಿಂದ ಬಿಜೆಪಿ  ಅಭ್ಯರ್ಥಿ  ಮುನ್ನಡೆ ಸಾಧಿಸಿದ್ದಾರೆ.

2 ನೇ ಸುತ್ತಿನ  ವೇಳೆ  ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಚಯಚಂದ್ರ 2429 ಮತಗಳ ಪಡೆದಿದ್ದು , ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ  1135 ಮತಗಳ ಪಡೆದು ಹಿನ್ನೆಡೆಯಲ್ಲಿದ್ದರೆ, ಇನ್ನು  ಬಿಜೆಪಿ  ಅಭ್ಯರ್ಥಿ ರಾಜೇಶಗೌಡ  3224 ಮತಗಳ ಪಡೆದು ಮೊದಲ  ಸುತ್ತಿನ  ಮತ ಏಣಿಕೆಯಿಂದಲೂ  ಮುನ್ನಡೆ ಸಾಧಿಸುತ್ತಿದೆ.