ಚಿತ್ರದುರ್ಗ: ಹೌದಪ್ಪ ಹೌದು. ಶಾಸಕ ತಿಪ್ಪಾರೆಡ್ಡಿ ದೋಸೆ ಹಾಕಿದ್ದು  ಹಳೇ ಮಾಧ್ಯಮಿಕ ಶಾಲಾ ಅವರಣದಲ್ಲಿ.

ಅದೇನಂತ ಹುಬ್ಬೆರಿಸುವ ಅಗತ್ಯವಿಲ್ಲ. ನಡೆದಿದ್ದು ಇಷ್ಟು. ಧರ್ಮ ಸ್ಥಳದ ಗ್ರಾಮೀಣಾ ಅಭಿವೃದ್ಧಿ ಸಂಸ್ಥೆಯಿಂದ ಸಿರಿ ಧಾನ್ಯಗಳ ಆಹಾರ ಮೇಳ ಮತ್ತು ಪ್ರದರ್ಶನ ಹಾಗೂ ಮಾರಟ ಮೇಳದಲ್ಲಿ ದೋಸೆ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.