ಬೆಂಗಳೂರು: ಇನ್ನೇನಾದರೂ ತಪ್ಪಿಸಿಕೊಂಡು ಹೋದರೆ ಒಳಗೆ ಕಳಸ್ತೀನಿ ಎಂದು ಶಾಸಕ ಆನಂದ ಸಿಂಗ್ ಗೆ ಜನಪ್ರತಿನಿಧಿಗಳ ಕೋರ್ಟ್ ಎಚ್ಚರಿಕೆ ನೀಡಿದೆ.!,

3 ಪ್ರತ್ಯೇಕ ಪ್ರಕರಣಗಳಿಗೆ 1200 ರೂ. ದಂಡ ವಿಧಿಸಿದ್ದು, ಬೆಂಗಳೂರಿನ ಶಾಸಕರ-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯಕ್ಕೆ ಆನಂದ ಸಿಂಗ್ ಹಾಜರಾದಾಗ ಕೋರ್ಟ್ ಎಚ್ಚರಿಕೆ ನೀಡಿದೆ.

ಕಲಾಪ ಆರಂಭವಾಗುತ್ತಿದ್ದಂತೆ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು, ಶಾಸಕ ಆನಂದ ಸಿಂಗ್ ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶಿಸಿದರು.