ನವದೆಹಲಿ: ಹೌದು ಶಾಲಾ-ಕಾಲೇಜು ಆರಂಭವಾದ್ರೆ ರೋಗನಿರೋಧಕ ಶಕ್ತಿ ಹೆಚ್ಚಳ ವಾಗುತ್ತದೆ ಎಂದು ಏಮ್ಸ್ ತಜ್ಞರು ಶಿಫಾರಸು ಮಾಡಿದ್ದಾರೆ.

ಮಕ್ಕಳು ಮನೆಯಿಂದ ಹೊರಬಂದರೆ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುವುದರಿಂದ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಯಂತೆ.

ಶಾಲೆಗಳು ಆರಂಭವಾಗಬೇಕು, ಮಕ್ಕಳು ಮನೆಯಿಂದ ಹೊರಬಂದಲ್ಲಿ ಸಮೂಹ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ ಎಂದು ಏಮ್ಸ್ ಆಸ್ಪತ್ರೆಯ ತಜ್ಞರು ತಿಳಿಸಿದ್ದಾರೆ.