ಕೂಡಲಸಂಗಮ: ಶಾಮನೂರು ಶಿವಶಂಕ್ರಪ್ಪ ಒಬ್ಬ ಅಜ್ಞಾನಿ ಅಂತ ಮಾತೆ ಮಹಾದೇವಿ ಏಕೆ ಹೇಳಿದ್ರು ಅಂದ್ರೆ, ಶಾಮನೂರು ಅವರಿಗೆ ಲಿಂಗಾಯತನೋ, ವೀರಶೈವನೋ ಎಂಬುದು  ಗೊತ್ತಿರದ ಶಾಮನೂರು ಶಿವಶಂಕರಪ್ಪ ಅವರಿಗೆ ಲಿಂಗಾಯತದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕೂಡಲಸಂಗಮದಲ್ಲಿ ಹೇಳಿಬಿಟ್ರು.

ತಮ್ಮ ಧರ್ಮದ ಅರಿವೇ ಇಲ್ಲದಷ್ಟು ಅಜ್ಞಾನಿಯಾಗಿದ್ದಾರೆ ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಲು ಲಿಂಗಾಯತ, ವೀರಶೈವ ಸಮುದಾಯದ ಶಾಸಕರು, ಸಂಸದರು ಸೇರಿ 79 ಮಂದಿ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು ಅಲ್ಲಿ ಶಾಮನೂರು ಶಿವಶಂಕರಪ್ಪ ಮಾತನಾಡಿರುವು ಮಾತಿಗೆ ಮಾತೆ ಮಹಾದೇವಿ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.!