ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಶೇ 21% ಮತದಾನವಾಗಿತ್ತು. ಆ ನಂತರ 1 ಗಂಟೆಯ ಹೊತ್ತಿಗೆ ಸುಮಾರು38 % ಮತದಾನ ಆಗಿದೆ. ತಡ ರಾತ್ರಿ ಹೊತ್ತಿಗೆ ಸಂಪೂರ್ಣ ಮಾಹಿತಿ ಸಿಕ್ಕಿದ್ದು  ಚಿ ತ್ರದುರ್ಗ ಜಿಲ್ಲೆಯಲ್ಲಿ ಒಟ್ಟು ಮತದಾನ ಶೇ 80.92% ರಷ್ಟು ಮತದಾನವಾಗಿದೆ.

ಆರು ಕ್ಷೇತ್ರಗಳಲ್ಲಿ  ಮೊಳಕಾಲ್ಮೂರು  ವಿಧಾನಸಭಾ ಕ್ಷೇತ್ರದಲ್ಲಿ  ಮತದಾನ ಪ್ರಮಾಣ 82.72%

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಮತದಾನ ಪ್ರಮಾಣ 80.28%

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಮತದಾನ ಪ್ರಮಾಣ 74.55%

ಹಿರಿಯೂರು ವಿಧಾನಸಭಾ ಕ್ಷೇತ್ರ ಮತದಾನ ಪ್ರಮಾಣ 79.04%

ಹೊಸದುರ್ಗ ವಿಧಾನಸಭಾ ಕ್ಷೇತ್ರ ಮತದಾನ ಪ್ರಮಾಣ 85.28%

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಮತದಾನ ಪ್ರಮಾಣ 83.29% ಶೇ ರಷ್ಟು ಆಗಿದ್ದು ಈಗ ಯಾರು ಗೆಲ್ಲುತ್ತಾರೆ ಯಾರು ಯಾರಿಗೆ ಫೈಟ್ ಇದೆ ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ.