ಬೆಂಗಳೂರು:  ವಿಧಾನಸಭೆ ಚುನಾವಣೆಗೆ ರಾಜ್ಯದ 224 ಕ್ಷೇತ್ರಗಳಲ್ಲಿ  ಸಿಪಿಐಎಂ  ಪಕ್ಷ 19 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕಿಳಿಸಲಿದೆ. ಯಾವ ಯಾವ ಕ್ಷೇತ್ರದಲ್ಲಿ ಅಂದ್ರೆ.

1.ಜಿ.ವಿ.ಶ್ರೀರಾಮ ರೆಡ್ಡಿ, ಬಾಗೇಪಲ್ಲಿ (ಚಿಕ್ಕಬಳ್ಳಾಪುರ) 2.ರವಿಚಂದ್ರ ರೆಡ್ಡಿ, ಗೌರಿಬಿದನೂರು (ಚಿಕ್ಕಬಳ್ಳಾಪುರ) 3.ಮಾರುತಿ ಮಾನ್ಪಡೆ (ಗುಲಬರ್ಗಾ ಗ್ರಾಮೀಣ), (ಕಲಬುರಗಿ) 4.ಸುನಿಲ್ ಕುಮಾರ್ ಬಜಾಲ್ (ಮಂಗಳೂರು ದಕ್ಷಿಣ), (ದಕ್ಷಿಣ ಕನ್ನಡ) 5.ಮುನೀರ್ ಕಾಟಿಪಳ್ಳ (ಮಂಗಳೂರು ಉತ್ತರ), (ದಕ್ಷಿಣ ಕನ್ನಡ) 6. ನಿತಿನ್ ಕುಮಾರ್ ಕುತ್ತಾರ್ (ಮಂಗಳೂರು ದಕ್ಷಿಣ), (ದಕ್ಷಿಣ ಕನ್ನಡ) 7.ಯಾದವ ಶೆಟ್ಟಿ (ಮೂಡುಬಿದಿರೆ), (ದಕ್ಷಿಣ ಕನ್ನಡ) 8.ಜಿ.ನಾಗರಾಜ್ (ಗಂಗಾವತಿ) (ಕೊಪ್ಪಳ) 9.ಡಿ.ಮಹದೇಶ್ (ಆನೇಕಲ್), (ಬೆಂಗಳೂರು ದಕ್ಷಿಣ) 10.ಎಚ್.ಎನ್.ಗೋಪಾಲಗೌಡ (ಕೆ.ಆರ್.ಪುರ), (ಬೆಂಗಳೂರು ಉತ್ತರ) 11.ಪ್ರತಾಪ್ ಸಿಂಹ (ದಾಸರಹಳ್ಳಿ), (ಬೆಂಗಳೂರು ಉತ್ತರ) 12.ಸುರೇಶ್ ಕಲ್ಲಾಗಾರ್ (ಬೈಂದೂರು), (ಉಡುಪಿ) 13.ಪಿ.ಆರ್.ಸೂರ್ಯನಾರಾಯಣ (ಶ್ರೀನಿವಾಸಪುರ) (ಕೋಲಾರ) 14.ತಂಗರಾಜ್ (ಕೆ.ಜಿ.ಎಫ್), (ಕೋಲಾರ) 15.ಬಿ.ಮಾಳಮ್ಮ (ಹಗರಿಬೊಮ್ಮನಹಳ್ಳಿ) (ಬಳ್ಳಾರಿ) 16.ವಿ.ಎಸ್.ಶಿವಶಂಕರ್ (ಕಂಪ್ಲಿ), (ಬಳ್ಳಾರಿ) 17.ಗೈಬು ಜೈನೇಖಾನ್ (ರಾಮದುರ್ಗಾ), (ಬೆಳಗಾವಿ) 18.ಯಮುನಾ ಗಾಂವ್ಕರ್ (ಹಳಿಯಾಳ), (ಉತ್ತರ ಕನ್ನಡ) 19.ಎಂ.ಎಸ್.ಹಡಪದ್ (ರೋಣ), (ಗದಗ)