ಹುಬ್ಬಳ್ಳಿ: ವಿಆರ್ ಎಲ್ ಸಮೂಹದ ವಿಜಯ ಸಂಕೇಶ್ವರ್ ಬಿಜೆಪಿಗೆ ಗುಡ್ ಬೈ ಹೇಳುತ್ತಾರ ಎಂಬ ಪ್ರಶ್ನೆಗೆ ಕೆಲ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ. ದಿಡೀರ್ ಅಂತ ಮಾಧ್ಯಮಗೋಷ್ಠಿಯನ್ನು ಕರೆದಿರುವ ವಿಜಯ ಸಂಕೇಶ್ವರ್ ಅವರು ಅಲ್ಲಿ ಕೆಲ ವಿಷಯವನ್ನು ಪ್ರಸ್ಥಾಪಿಸಲಿದ್ದಾರಂತೆ.!

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ 23ರಂದು ಚುನಾವಣೆ ನಡೆಯಲಿದ್ದು, ಈ ನಡುವೆ ಬಿಜೆಪಿ ಪಕ್ಷದಿಂದ ರಾಜ್ಯದಿಂದ ರಾಜೀವ ಚಂದ್ರಶೇಖರ್ ಹೆಸರುಗಳನ್ನು ಘೋಷಣೆ ಮಾಡಿ ನಾಮಪತ್ರ ಸಲ್ಲಿಸಿದ್ದ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದಿದ್ದೆ.!

ಪ್ಯಾನಲ್ ಗೆ ವಿಜಯ ಸಂಕೇಶ್ವರ ಹೇಸರು ಹೋಗಲಾಗಿತ್ತು ಆದ್ರೆ ರಾಜೀವ್ ಚಂದ್ರಶೇಖರ್ ಅವರಿಗೆ ಬಿಜೆಪಿ ಮಣೆಹಾಕಿರುವುದರಿಂದ ವಿಜಸಂಕೇಶ್ವರ್ ಅವರು ಬೇಸರಿಸಿಕೊಂಡು ಮಾಧ್ಯಮಗೋಷ್ಠಿಯನ್ನು ಕರೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.!