ಚಿತ್ರದುರ್ಗ: ಬಯಲು ಸಿಮೇಯಲ್ಲಿ ಕಾಡು ಪ್ರಾಣಿಗಳಿಗೇನು ಕಡಿಮೆ ಇಲ್ಲ. ಕರಡಿ, ಚಿರತೆ, ಹಾವು ನವಿಲು ಹೀಗೆ ನಾನಾ ಜಾತಿಗೆ ಸೇರಿದ ಪ್ರಾಣಿಗಳು ನೆಲೆಮಾಡಿವೆ.

ಆಗಾಗ ಚಿರತೆ ಕಾಣಿಸಿಕೊಳ್ಳುತ್ತದೆ ಈ ಭಾಗದಲ್ಲಿ.  ಆದ್ರೆ ಜೋಗಿಮಟ್ಟಿ ಅರಣ್ಯದಲ್ಲಿ ವನ್ಯಜೀವಿ ಛಾಯಾಗ್ರಾಹಕ ನಾಗರಾಜ್ ಕ್ಯಾಮರಾದಲ್ಲಿ ಚಿರತೆ ಸೆರೆ ಸಿಕ್ಕಿದೆ.

ನಾಯಿ ಬೇಟೆಗೆ ಬಂದಿದ್ದ ಚಿರತೆಯನ್ನು ಜೀವದ ಹಂಗು ತೊರೆದು ಚಿರತೆ ಫೋಟೋ ಕ್ಲಿಕ್ಕಿಸಿದ ಛಾಯಾಗ್ರಾಹಕ ನಾಗರಾಜ್.