ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗಾಗಿ ನಾಳೆಯಿಂದ ನಾಮಪತ್ರ ಸಲ್ಲಿಕೆ.

ನಾಮ ಪಾತ್ರ ಸಲ್ಲಿಸಲು ಮಾ.26 ಕೊನೆ ದಿನವಾಗಿದ್ದು, 27 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಇನ್ನು ತಮ್ಮ ಉಮೇದುವಾರಿಕೆ ಮರಳಿ ಪಡೆಯಲು ಮಾ.29 ಕೊನೆ ದಿನವಾಗಿದ್ದು, .18ರಂದು ಮತದಾನ ನಡೆಯಲಿದೆ.