ನವದೆಹಲಿ: ಲೋಕಸಭಾ ಸಚಿವಾಲಯ ನೇಮಕಾತಿ ವಿಭಾಗವು ಭಾಷಾಂತರಕಾರರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 47 ಹುದ್ದೆ ಖಾಲಿ ಇದ್ದು, ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ, ಅನುಭವ ಹೊಂದಿರಬೇಕು. ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಕಡೆ ದಿನಾಂಕ ಜುಲೈ 27 ಆಗಿದ್ದು, ಅರ್ಜಿಗಳನ್ನು recruitment-lss@sansad.nic.inಗೆ ಕಳುಹಿಸಬೇಕು.!