ಬೆಂಗಳೂರು:  ಲೋಕಸಭೆ ಚುನಾವಣೆಗೆ ಬಿಜೆಪಿಯು ಕರ್ನಾಟಕದ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ

ಚಿತ್ರದುರ್ಗ- ಎ. ನಾರಾಯಣಸ್ವಾಮಿ,

ದಕ್ಷಿಣ ಕನ್ನಡ ಕ್ಷೇತ್ರದಿಂದ ಹಾಲಿ ಸಂಸದ ನಳಿನ್ ಕುಮಾರ್ ಕಟಿಲ್,

ಉಡುಪಿ-ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ,

ಮೈಸೂರು-ಕೊಡಗು ಕ್ಷೇತ್ರದಿಂದ -ಪ್ರತಾಪ್ ಸಿಂಹ

ಬೆಂಗಳೂರು ಉತ್ತರ ಕ್ಷೇತ್ರದಿಂದ ಡಿ.ವಿ. ಸದಾನಂದಗೌಡ,

ಬೆಂಗಳೂರು ಕೇಂದ್ರದಿಂದ ಪಿ.ಸಿ. ಮೋಹನ್

ಹಾಸನ- ಎ.ಮಂಜು,

ಶಿವಮೊಗ್ಗ- ಬಿ.ವೈ ರಾಘವೇಂದ್ರ,

ಉತ್ತರ ಕನ್ನಡ- ಅನಂತಕುಮಾರ್ ಹೆಗಡೆ,

ಬೆಳಗಾವಿ- ಸುರೇಶ್ ಅಂಗಡಿ,

ವಿಜಾಪುರ- ರಮೇಶ್ ಜಿಗಜಿಣಗಿ,

ಬಾಗಲಕೋಟೆ- ಪಿ.ಸಿ. ಗದ್ದೀಗೌಡರ್ ,

ಹಾವೇರಿ- ಶಿವಕುಮಾರ್ ಉದಾಸಿ,

ಹುಬ್ಬಳ್ಳಿ ಧಾರವಾಡ- ಪ್ರಹ್ಲಾದ್ ಜೋಷಿ,

ದಾವಣಗೆರೆ- ಜಿ.ಎಂ. ಸಿದ್ದೇಶ್ವರ್,

ಬಳ್ಳಾರಿ- ದೇವೇಂದ್ರಪ್ಪ,

ಬೀದರ್- ಭಗವಂತ ಖೂಬಾ,

ಕಲಬುರಗಿ- ಉಮೇಶ್ ಜಾಧವ್,

ಚಿಕ್ಕಬಳ್ಳಾಪುರ- ಬಿ.ಎನ್.ಬಚ್ಚೇಗೌಡ,

ತುಮಕೂರು ಕ್ಷೇತ್ರದಿಂದ ಜಿ.ಎಸ್. ಬಸವರಾಜು ಕಣಕ್ಕಿಳಿಯಲಿದ್ದಾರೆ.