ಬೆಂಗಗಳೂರು: ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಆಯ್ಕೆಯು ಮಾ.16ರಂದು ದೆಹಲಿಯಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಪ್ರಮುಖ ಸಭೆಯಲ್ಲಿ ನಿರ್ಧಾರವಾಗಲಿದ್ದು, 28 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ತಯಾರು ಮಾಡಲಾಗಿದೆ ಎಂಬುದು ಸುದ್ದಿ.

ಈ 10 ಮಂದಿಯ ಪಟ್ಟಿಯಲ್ಲಿ, ದಾವಣಗೆರೆ- ಎಸ್.ಎಸ್.ಮಲ್ಲಿಕಾರ್ಜುನ,  ಮಂಗಳೂರು- ರಮಾನಾಥ ರೈ, ಬಿ.ಕೆ.ಹರಿಪ್ರಸಾದ್
ಬೆಂಗಳೂರು ಕೇಂದ್ರ- ರಿಜ್ವಾನ್ ಅರ್ಷದ್, ರೋಷನ್ ಬೇಗ್
ಬೆಂಗಳೂರು ದಕ್ಷಿಣ- ಪ್ರಿಯಕೃಷ್ಣ, ರಾಮಲಿಂಗರೆಡ್ಡಿ
ಮೈಸೂರು- ವಿಜಯ್ ಶಂಕರ್, ಸೂರಜ್ ಹೆಗ್ಡೆ, ಬೀದರ್- ಈಶ್ವರ್ ಖಂಡ್ರೆ, ವಿಜಯ್ ಸಿಂಗ್
ಬಾಗಲಕೋಟೆ- ವೀಣಾ ಕಾಶಪ್ಪನವರ್, ಮಹಾಂತೇಶ್ ಉದುಪುಡಿ
ಕೊಪ್ಪಳ- ರಾಜಶೇಖರ್ ಹಿತ್ನಾಳ್, ಬಸವರಾಜ್ ರಾಯರೆಡ್ಡಿ
ಬೆಳಗಾವಿ- ಶಿವಕಾಂತ್ ಸಿದ್ನಾಳ್, ಸಾದುನವರ್, ಅಶೋಕ್ ಪಟ್ಟಣ್
ಧಾರವಾಡ- ವಿನಯ್ ಕುಲಕರ್ಣಿ, ಎ.ಎಂ.ಹಿಂಡಸಗೇರಿ
ಹಾವೇರಿ- ಸಲೀಂ ಅಹಮದ್, ಡಿ.ಆರ್.ಪಾಟೀಲ್
ಇವರ ಹೆಸರುಗಳು ಅಂತಿಮವಾಗುವ ಸಾಧ್ಯತೆಯಿದೆ ಎಂಬುದು ಸುದ್ದಿ .ಇಂದು ಸಾಧ್ಯವಾದಷ್ಟು ಪಟ್ಟಿಯನ್ನು ಬಿಡುಗಡೆಮಾಡಲಿದೆ ಎಂದು ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ.