ಬೆಂಗಳೂರು: ಲೋಕಸಭಾ ಚುನಾವಣೆ ಇನ್ನೂ ಒಂದು ವರ್ಷ ಇದೆ ಆದ್ರೆ ಬಿಜಿಪಿ ಮಾತ್ರ ರಾಜ್ಯದ 28 ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿಗಳು ಎಂಬುದನ್ನು ಅಖೈರ್ ಪಟ್ಟಿಯನ್ನು ರೆಡಿಮಾಡಿದೆಯಂತೆ ಹಾಗಾಗಿ ಯಾವ ಕ್ಷೇತ್ರಕ್ಕೆ ಯಾರು ಎಂಬುದು ಸಂಭಾವನೀಯ ಪಟ್ಟಿ.

ಬೆಂಗಳೂರು ದಕ್ಷಿಣ -ಹೆಚ್.ಎನ್.ಅನಂತಕುಮಾರ್
ಬೆಂಗಳೂರು ಸೆಂಟ್ರಲ್- ಪಿ.ಸಿ.ಮೋಹನ್

ಚಿತ್ರದುರ್ಗ-ಜನಾರ್ಧನಸ್ವಾಮಿ

ದಾವಣಗೆರೆ-ಜಿ.ಎಂ.ಸಿದ್ಧೇಶ್ವರ್
ಎಸ್.ಮುನಿರಾಜು/ಡಿ.ವಿ.ಸದಾನಂದಗೌಡ -ಬೆಂಗಳೂರು ಉತ್ತರ
ಸಿ.ಪಿ.ಯೋಗೇಶ್ವರ್/ತುಳಸಿ ಮುನಿರಾಜು-ಬೆಂಗಳೂರು ಗ್ರಾಮಾಂತರ
ಮೈಸೂರು-ಕೊಡುಗು- ಪ್ರತಾಪ್ ಸಿಂಹ
ಚಾಮರಾಜನಗರ -ಎಂ.ಶಿವಣ್ಣ
ಚಿಕ್ಕಬಳ್ಳಾಪುರ-ಕಟ್ಟಾಸುಬ್ರಹ್ಮಣ್ಯ ನಾಯ್ಡು/ಬಿ.ಎನ್.ಬಚ್ಚೇಗೌಡ
ಕೋಲಾರ-ಡಿ.ಎಸ್.ವೀರಯ್ಯ
ತುಮಕೂರು-ಜಿ.ಎಚ್.ಬಸವರಾಜು
ಶಿವಮೊಗ್ಗ-ಬಿ.ವೈ.ರಾಘವೇಂದ್ರ
ಹಾವೇರಿ-ಶಿವಕುಮಾರ್ ಉದಾಸೀ
ಬೆಳಗಾವಿ-ಸುರೇಶ್ ಅಂಗಡಿ
ಚಿಕ್ಕೋಡಿ-ರಮೇಶ್ ಕತ್ತಿ
ಬಾಗಲಕೋಟೆ-ಪಿ.ಸಿ.ಗದ್ದಿಗೌಡರ್
ಧಾರವಾಡ-ಪ್ರಹ್ಲಾದ್ ಜೋಷಿ
ವಿಜಾಪುರ-ರಮೇಶ್ ಜಿಗಜಿಣಗಿ
ಬೀದರ್-ಮಲ್ಲಿಕಾರ್ಜುನ ಖೂಬ
ಕಲಬುರಗಿ- ಸುನೀಲ್ ವಲ್ಯಾಪುರೆ
ಕೊಪ್ಪಳ -ಕರಡಿ ಸಂಗಣ್ಣ
ಬಳ್ಳಾರಿ-ಜೆ.ಶಾಂತ/ಎನ್.ವೈ.ಹನುಮಂತಪ್ಪ
ದಕ್ಷಿಣ ಕನ್ನಡ-ನಳೀನ್‍ಕುಮಾರ್ ಕಟೀಲ್
ಉತ್ತರ ಕನ್ನಡ-ಅನಂತಕುಮಾರ್ ಹೆಗಡೆ
ಹಾಸನ-ನವಿಲೆ ಪ್ರಕಾಶ್

ಉಡುಪಿ-ಚಿಕ್ಕಮಗಳೂರು-ಡಿ.ವಿ.ಸದಾನಂದಗೌಡ/ಜಯಪ್ರಕಾಶ್ ಹೆಗಡೆ