ಬೆಂಗಳೂರು: ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು  ಬಿಜೆಪಿ ಪಕ್ಷ ಹೊಸ ಪ್ಲಾನ್ ಮಾಡಿದೆ.

ದೇಶದಲ್ಲಿ ಸುಮಾರು 50 ಕಡೆ ಮೆಗಾ ರ್ಯಾಲಿನ್ನು ನಡೆಸಲು ಉದ್ದೇಶಿಸಲಾಗಿದೆ. ಒಂದೊಂದು ರ್ಯಾಲಿಯಿಂದ ಲೋಕಸಭಾ ಕ್ಷೇತ್ರಗಳನ್ನು ತಲುಪುವುದು ಉದ್ದೇಶವಂತೆ.

ಫೆಬ್ರವರಿಯೊಳಗೆ 50 ಮೆಗಾ ರ್ಯಾಲಿ ಮುಗಿಯಬೇಕಂತೆ ಹಾಗಾಗಿ ರಾಜ್ಯದಲ್ಲಿ ಚಿಕ್ಕೊಡಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ರ್ಯಾಲಿಯನ್ನು ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.