ಬೆಂಗಳೂರು : ಹೇಗಾದರು ಮಾಡಿ ಕೈ ಅಭ್ಯರ್ಥಿಗಳು ಗಲ್ಲಲೇ ಬೇಕೆಂಬ ಪಣ ತೊಟ್ಟಿರುವ ಕಾಂಗ್ರೆಸ್ ನಾಯಕರುಗಳು.ಲೋಕಸಭಾ ಕ್ಷೇತ್ರಗಳ ಉಸ್ತುವಾರಿಗಳನ್ನು ಈ ಕೇಳಗಿನವರಿಗೆ ನೀಡಲಾಗಿದೆ. ಆದರೆ  ಕೋಲಾರ ಕ್ಷೇತ್ರವನ್ನು ಬಿಟ್ಟು.

ಬೆಂಗಳೂರು ಉತ್ತರ-ಕೆ.ಸಿ.ರಾಮಮೂರ್ತಿ

ಬೆಂಗಳೂರು ರೂರಲ್ -ಓ.ಶರೀಫ್

ಬೆಂಗಳೂರು ಕೇಂದ್ರ-ಕೆ.ಜೆ.ಜಾರ್ಜ್

ಬೆಂಗಳೂರು ದಕ್ಷಿಣ-ವಿ.ಆರ್. ಸುದರ್ಶನ್

ಚಿಕ್ಕಬಳ್ಳಾಪುರ-ಶಿವಶಂಕರ್ ರೆಡ್ಡಿ

ಚಿಕ್ಕೋಡಿ-ವೀರ್ ಕುಮಾರ್ ಪಾಟೀಲ್

ಮೈಸೂರು -ಹೆಚ್.ಸಿ. ಮಹದೇವಪ್ಪ

ಬೆಳಗಾವಿ-ಪಿ.ಎಂ. ಅಶೋಕ್

ಬಾಗಲಕೋಟೆ-ಶಿವಾನಂದ ಪಾಟೀಲ್

ಬಿಜಾಪುರ -ಶರಣಾಪ್ರಕಾಶ್ ಪಾಟೀಲ್

ರಾಯಚೂರು-ಎನ್.ಎಸ್. ಬೋಸೆರಾಜು

ಬೀದರ್-ರಾಜಶೇಖರ್ ಪಾಟೀಲ್

ಕೊಪ್ಪಳ-ಬಸವರಾಜರಾಯರೆಡ್ಡಿ

ಬಳ್ಳಾರಿ-ಸೂರ್ಯನಾರಾಯಣ ರೆಡ್ಡಿ

ಹಾವೇರಿ-ಶಿವಣ್ಣವರ್

ಧಾರವಾಡ-ವೀರಣ್ಣ ಮತ್ತಿಕಟ್ಟಿ

ಉತ್ತರ ಕನ್ನಡ-ಯು.ಆರ್. ಸಭಾಪತಿ

ಧಾವಣಗೆರೆ-ಎಸ್.ಎಸ್.ಮಲ್ಲಿಕಾರ್ಜುನ

ಶಿವಮೊಗ್ಗ-ಕಿಮ್ಮನೆ ರತ್ನಾಕರ್

ಉಡುಪಿ/ಚಿಕ್ಕಮಗಳೂರು-ಜಯಮಾಲ

ಹಾಸನ-ಜಿ.ಶಿವರಾಮು

ದಕ್ಷಿಣ ಕನ್ನಡ-ರಮಾನಾಥ್ ರೈ

ತುಮಕೂರು-ಶಫಿ ಅಹ್ಮದ್

ಮಂಡ್ಯ-ಜಿ.ಸಿ. ಚಂದ್ರಶೇಖರ್

ಚಾಮರಾಜನಗರ-ಪುಟ್ಟರಂಗಶೆಟ್ಟಿ

ಚಿತ್ರದುರ್ಗ-ಟಿ.ರಘುಮೂರ್ತಿ