ಬೆಂಗಳೂರು: ನಿನ್ನೆ ಮುಖ್ಯ ಮಂತ್ರಿ ಕುಮಾರಸ್ವಾಮಿ  2 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡಿದ್ದು, ಯಾವ ಸಮುದಾಯಕ್ಕೆ ಎಷ್ಟು ಲಾಭವಾಗಿದೆ ಎಂಬುದನ್ನು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡಿ ಅವರು ನಡೆಸಿರುವ ವಿವರದ ವರದಿ ಇಲ್ಲಿದೆ.

ಒಕ್ಕಲಿಗ- ಶೇ.32
ಇತರೆ- ಶೇ.15.6
ಗೊಲ್ಲ- ಶೇ. 12.1

ಲಿಂಗಾಯತ- ಶೇ.10.9
ಆದಿ ಕರ್ನಾಟಕ- ಶೇ.11.9
ಕುರುಬ- ಶೇ.4.8
ಮಾದಿಗ- ಶೇ.4.3
ನಾಯಕ- ಶೇ.3.9
ಗಾಣಿಗ- ಶೇ.2.1

ಮುಸ್ಲಿಂ- ಶೇ.2.4