ಬೆಂಗಳೂರು : ರೈತರ ಸಾಲಮನ್ನಾ ವಿಷಯಕ್ಕೆ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದ್ದು ಸದ್ಯದ ಪರಿಸ್ಥಿತಿಯಲ್ಲಿ ಸಾಲಮನ್ನಾ ತೀರ್ಮಾನ ಕಷ್ಟ, ಆರೂವರೆ ಕೋಟಿ ಜನ ಕುಮಾರಸ್ವಾಮಿಗೆ ಬೆಂಬಲ ನೀಡಿಲ್ಲ. 38 ಜನ ಇಟ್ಟುಕೊಂಡು ನಾವು ಹೇಗೆ ನಿರ್ಧಾರ ಮಾಡೋಕಾಗುತ್ತಾ.!

ಕಾಂಗ್ರೆಸ್ ನವರಿಗೆ ನೀವೇ ಆಗಬೇಕು ಅಂತ ನಾವೇ ಹೇಳಿದ್ದೇವು. ಆದರೆ ಅವರು ಕುಮಾರಸ್ವಾಮಿಯೇ ಸಿಎಂ ಆಗಬೇಕೆಂದರು ಹಾಗಾಗಿ ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗಿದ್ದಾರೆ ಎಂದು ಹೇಳಿದ್ದರು..