ಬೆಂಗಳೂರು: ನಟಿ ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅವರಿಗೆ ಚಿತ್ರರಂಗದ ಖ್ಯಾತ ನಟರಾದ ದರ್ಶನ್ ಮತ್ತು ಯಶ್ ಸೇರಿದಂತೆ ಇತರೆ ನಾಯಕರು ಪ್ರಚಾರ ನೀಡುವ ಮೂಲಕ ಬೆಂಬಲಕ್ಕೆ ಮುಂದಾಗಿದ್ದಾರೆ.

 

ಹಿನ್ನೆಲೆಯಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು ಹೀಗೆ ರೀ  ನಾನು ಕಾಣದ ಚಿತ್ರರಂಗವೇ, ಎಲ್ಲರೂ ಒಟ್ಟಿಗೆ ಬಂದು ದಾಳಿ ಮಾಡಲಿ ಬಿಡಿ, ಎದುರಿಸೋಣ. ನಾನೂ ಅದೇ ರಂಗದಿಂದ ಬಂದವನು. ಎಂದು ಹೇಳಿಬಿಟ್ರು..!