ಬೆಂಗಳೂರು: ಸಮಿಶ್ರ ಸರಕಾದಲ್ಲಿ ಯಾರಿಗೆ ಯಾವ ಖಾತೆ ಎಂಬುದರ ಬಗ್ಗೆ  ಫೈನಲ್ ಆಗಿದ್ದು, ರಾಜ್ಯಪಾಲರು ಅಂಕಿತ ಮುದ್ರೆಯನ್ನು ಹಾಕಿದ್ದಾರೆ. ವಿವರ  ಇಲ್ಲಿದೆ.!

ಹೆಚ್.ಡಿ.ಕುಮಾರಸ್ವಾಮಿ-ಸಂಸದೀಯ ವ್ಯವಹಾರ, ಡಿಪಿಎಆರ್​
ಹಣಕಾಸು, ಅಬಕಾರಿ, ಗುಪ್ತದಳ, ಯೋಜನಾ & ಸಾಂಖ್ಯಿಕ
ಇಂಧನ, ಸಾರ್ವಜನಿಕ ಉದ್ದಿಮೆಗಳು, ಮೂಲಸೌಕರ್ಯ
ಜವಳಿ ಖಾತೆ ತಮ್ಮ ಬಳಿ ಉಳಿಸಿಕೊಂಡಿರುವ ಸಿಎಂ HDK
ಡಾ.ಜಿ.ಪರಮೇಶ್ವರ್-ಗೃಹ, ಬೆಂಗಳೂರು ಅಭಿವೃದ್ಧಿ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಹೆಚ್‌.ಡಿ.ರೇವಣ್ಣ-ಲೋಕೋಪಯೋಗಿ ಇಲಾಖೆ
ಆರ್‌.ವಿ.ದೇಶಪಾಂಡೆ-ಕಂದಾಯ, ಕೌಶಲ್ಯಾಭಿವೃದ್ಧಿ ಇಲಾಖೆ
ಬಂಡೆಪ್ಪ ಕಾಶಂಪುರ-ಸಹಕಾರ ಇಲಾಖೆ
ಡಿ.ಕೆ.ಶಿವಕುಮಾರ್-ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ
ಜಿ.ಟಿ.ದೇವೇಗೌಡ-ಉನ್ನತ ಶಿಕ್ಷಣ ಇಲಾಖೆ
ಕೆ.ಜೆ.ಜಾರ್ಜ್-ಬೃಹತ್ ಕೈಗಾರಿಕೆ, ಐಟಿ-ಬಿಟಿ ಇಲಾಖೆ
ಕೆ.ಜೆ.ಜಾರ್ಜ್-ವಿಜ್ಞಾನ & ತಂತ್ರಜ್ಞಾನ, ಸಕ್ಕರೆ ಇಲಾಖೆ
ಡಿ.ಸಿ.ತಮ್ಮಣ್ಣ-ಸಾರಿಗೆ ಇಲಾಖೆ
ಕೃಷ್ಣ ಭೈರೇಗೌಡ-ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್
ಕೃಷ್ಣ ಭೈರೇಗೌಡ-ಕಾನೂನು ಮತ್ತು ಸಂಸದೀಯ ವ್ಯವಹಾರ
ಎಂ.ಸಿ.ಮನಗೂಳಿ-ತೋಟಗಾರಿಕೆ ಇಲಾಖೆ
ಎನ್​.ಹೆಚ್​.ಶಿವಶಂಕರ ರೆಡ್ಡಿ-ಕೃಷಿ ಇಲಾಖೆ
ಎಸ್.ಆರ್.ಶ್ರೀನಿವಾಸ್-ಸಣ್ಣ ಕೈಗಾರಿಕೆ ಇಲಾಖೆ
ರಮೇಶ್ ಜಾರಕಿಹೊಳಿ-ಪೌರಾಡಳಿತ ಇಲಾಖೆ
ಬಂದರು, ಒಳನಾಡು ಸಾರಿಗೆ ಅಭಿವೃದ್ಧಿ ಇಲಾಖೆ
ವೆಂಕಟರಾವ್ ನಾಡಗೌಡ-ಪಶುಸಂಗೋಪನಾ, ಮೀನುಗಾರಿಕೆ
ಪ್ರಿಯಾಂಕ್ ಖರ್ಗೆ-ಸಮಾಜ ಕಲ್ಯಾಣ ಇಲಾಖೆ
ಸಿ.ಎಸ್.ಪುಟ್ಟರಾಜು-ಸಣ್ಣ ನೀರಾವರಿ ಇಲಾಖೆ
ಯು.ಟಿ.ಖಾದರ್-ನಗರಾಭಿವೃದ್ಧಿ, ವಸತಿ ಇಲಾಖೆ
ಸಾ.ರಾ.ಮಹೇಶ್-ಪ್ರವಾಸೋದ್ಯಮ, ರೇಷ್ಮೆ ಇಲಾಖೆ
ಜಮೀರ್ ಅಹ್ಮದ್-ಆಹಾರ ಮತ್ತು ನಾಗರಿಕ ಸರಬರಾಜು
ಜಮೀರ್ ಅಹ್ಮದ್-ವಕ್ಫ್​, ಅಲ್ಪಸಂಖ್ಯಾತ ಕಲ್ಯಾಣ
ಎನ್.ಮಹೇಶ್-ಪ್ರಾಥಮಿಕ & ಪ್ರೌಢ ಶಿಕ್ಷಣ ಇಲಾಖೆ
ಶಿವಾನಂದ ಪಾಟೀಲ್-ಆರೋಗ್ಯ & ಕುಟುಂಬ ಕಲ್ಯಾಣ
ವೆಂಕಟರಮಣಪ್ಪ-ಕಾರ್ಮಿಕ ಇಲಾಖೆ
ರಾಜಶೇಖರ್ ಪಾಟೀಲ್-ಗಣಿ ಮತ್ತು ಭೂವಿಜ್ಞಾನ
ರಾಜಶೇಖರ್ ಪಾಟೀಲ್-ಮುಜರಾಯಿ ಇಲಾಖೆ
ಸಿ.ಪುಟ್ಟರಂಗಶೆಟ್ಟಿ-ಹಿಂದುಳಿದ ವರ್ಗಗಳ ಕಲ್ಯಾಣ
ಆರ್​.ಶಂಕರ್-ಅರಣ್ಯ ಮತ್ತು ಪರಿಸರ ವಿಜ್ಞಾನ
ಜಯಮಾಲಾ-ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಕನ್ನಡ ಮತ್ತು ಸಂಸ್ಕೃತಿ, ವಾರ್ತಾ & ಪ್ರಸಾರ ಇಲಾಖೆ