ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಜೀವನದ ಬಗ್ಗೆ ರಾಜಗುರು ದ್ವಾರಕನಾಥ್ ಭವಿಷ್ಯ ನುಡಿದಿದ್ದು, 2020 ರ ಮಾರ್ಚ್ ವರೆಗೆ ಬಿಎಸ್ ವೈಗೆ ಸಂಕಷ್ಟ ಎದುರಾಗಲಿದೆ ಎಂದು ಹೇಳಿದರು.

ಡಿ. 5ರಂದು ನಡೆಯಲಿರುವ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕನಿಷ್ಠ 8 ಸ್ಥಾನ ಗೆದ್ದರೆ ಮಾತ್ರ ಬಿಎಸ್ ವೈ ಸರ್ಕಾರ ಉಳಿಯಲಿದೆ. !

ಹಾಗೇ ಮಾಜಿ ಸಚಿವ ಡಿಕೆಶಿ ಬಗ್ಗೆ ಸಹ ಭವಿಷ್ಯ ನುಡಿದಿದ್ದು, ‘ಜೀವನದಲ್ಲಿ ಈಗ ಕೆಟ್ಟ ಕಾಲ ಬಂದಿದೆ. ತಿದ್ದಿಕೊಂಡಲ್ಲಿ ಮುಂದೆ ಒಳ್ಳೆ ಅವಕಾಶಗಳಿವೆ ಎಂದು ಭವಿಷ್ಯ ಹೇಳಿದ್ದಾರೆ.!