ಬೆಂಗಳೂರು: ರಾಜಕಾರಣಿಗಳಿಗೆ ಚುನಾವಣೆ ಜ್ವರ ಹತ್ತಿದರೆ, ಗ್ರಾಹಕರಿಗೆ ವಿದ್ಯುತ್ ಬಿಲ್ ಹೆಚ್ಚಿಸುವ ಮೂಲಕ ಶಾಕ್ ನೀಡಲಿದೆ.

ಎಲ್ಲವೂ ಅಂದುಕೊಂಡತೆ ಆದರೆ ಏಪ್ರಿಲ್​ 1ರಿಂದ ಪ್ರತಿ ಯುನಿಟ್​ಗೆ 30 ರಿಂದ 40 ಪೈಸೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತ್ತಿಲ್ಲ.

ಬೆಲೆ ಏರಿಕೆ ಸಂಬಂಧ ಕೆಇಆರ್​ಸಿ ಈಗಾಗಲೇ ಆದೇಶ ಹೊರಡಿಸಬೇಕಿತ್ತು. ಆದರೆ ಚುನಾವಣೆ ಹತ್ತಿರದಲ್ಲಿ ಇರುವ ವೇಳೆಯಲ್ಲಿ ರಾಜ್ಯ ಸರಕಾರ ಇದಾವುದರ ತಂಟೆಗೆ ಹೋಗದೆ ಸುಮ್ಮನಿರಿ ಅಂತ ಮೌಖಿಕವಾಗಿ ಹೇಳಿದ್ದರಂತೆ ವಿದ್ಯುತ್ ಅಧಿಕಾರಿಗಳು ಸುಮ್ಮನಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬರುವುದಕ್ಕೂ ಮುನ್ನಾ ವಿದ್ಯುತ್ ಬಿಲ್ ಜಾಸ್ತಿ ಆಗಬಹುದು ಇಲ್ಲವಾದರೆ ನೂತನ ಸರಕಾರ ಅಧಿಕಾರಕ್ಕೆ ಬಂದದ ತಕ್ಷಣ ಹೊಸ ರೇಟ್ ಬರಲಿದೆ.!