ಬೆಂಗಳೂರು: ಹಾಗಂತ ಹೇಳಿದವರು ಬಿಜೆಪಿ ಮುಖಂಡ ಎಂಟಿಬಿ ನಾಗರಾಜ್ ಮಾತನಾಡಿ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿರುವ ಹಿನ್ನೆಲೆಯಲ್ಲಿ ರಾಜಕಾರಣದಲ್ಲಿ ಯಾರೂ ಸತ್ಯ ಹರಿಶ್ಚಂದ್ರರಲ್ಲ .

ಮುಂದುವರೆದು ಮಾತನಾಡಿ  ನಿಮ್ಮ ಬಂಡವಾಳ ಏನೆಂದು ನನಗೆ ಗೊತ್ತಿದೆ. ನಾನೂ 40 ವರ್ಷ ರಾಜಕಾರಣ ಮಾಡಿದ್ದೇನೆ.ನಿವು ಸಿಎಂ ಆಗಿದ್ದಾಗ ಯಾರು, ಎಷ್ಟು ಹಗರಣ ಮಾಡಿದ್ದಾರೆ ಎಲ್ಲವೂ ತಿಳಿದಿದೆ. ಆ ಬಗ್ಗೆ ಮಾತನಾಡಲು ಸಮಯ ಸೂಕ್ತವಲ್ಲ. ಸಮಯ ಬಂದಾಗ ದಾಖಲೆ ಸಹಿತ ಬಹಿರಂಗ ಮಾಡುತ್ತೇನೆ ಎಂದಿದ್ದಾರೆ.