ವಿಜಯಪುರ: ಮೊದಲ ಸಲ ರಾಹುಲ್ ಗಾಂಧಿ ರಾಜ್ಯದಲ್ಲಿ ನಡೆಸಿದ  ಜನಾರ್ಶೀವಾದ ಯಾತ್ರೆಯಲ್ಲಿ  ಮಾಧ್ಯಮಗಳಲ್ಲಿ ಪ್ರಚಾರ ಪಡೆದಿದ್ದು ಡಾಬದಲ್ಲಿ ಬಜ್ಜಿ ತಿಂದಿದಕ್ಕೆ ಅಲ್ವ ಅದರ ಮುಂದುವರೆದ ಭಾಗವಂತೆ ಎರಡನೇ ಬಾರಿ ಜನಾರ್ಶೀವಾದ ಸಮಯದಲ್ಲಿ ರೆಸ್ತೆ ಬದಿಯಲ್ಲಿ ಚಹಾ ಸವಿದಿದ್ದಾರೆ ರಾಹುಲ್ ಗಾಂಧಿ.!

ವಿಜಯಪುರದಲ್ಲಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ವಾಪಾಸಾಗುವ ವೇಳೆ ರಸ್ತೆ ಬದಿಯ ಸಣ್ಣ ಚಹಾದ ಅಂಗಡಿಯಲ್ಲಿ ಟೀ ಕುಡಿದು ದಣಿವಾರಿಸಿಕೊಂಡರು.

ವಿಜಯಪುರದ ಸರ್ಕಿಟ್ ಹೌಸ್ ಎದುರಿನ ರಸ್ತೆ ಬದಿಯ ಸಲೀಂ ಚಹಾದ ಅಂಗಡಿಗೆ ಹೋದ ರಾಹುಲ್ ಗಾಂಧಿ ಜೊತೆ ಕಾಂಗ್ರೆಸ್ ರಾಜ್ಯ ಮುಖಂಡರು ಹೋಗಿ ರಸ್ತೆ ಬದಿಯಲ್ಲಿರುವ ಸಲೀಂ ಚಹ ಕುಡಿದಿದ್ದು ಈಗ ಸಾಮಾಜಿಕ ತಾಣದಲ್ಲಿ ವೈರಲ್.!