ಬೆಳಗಾವಿ: ಈ ಮೊದಲು ನನಗೆ 17 ಶಾಸಕರ ಬೆಂಬಲವಿತ್ತು, ಈಗ ಕಾಂಗ್ರೆಸ್ ನ ಇನ್ನೂ 35 ಶಾಸಕರು ನನ್ನ ಜೊತೆ ಇದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ ನಾಯಕರುಗಳಿಗೆ  ಹೊಸ ಎಚ್ಚರಿಕೆ ನೀಡಿದ್ದಾರೆ.

ಗೋಕಾಕ್ ನಲ್ಲಿ ಚುನಾವಣೆ ಪ್ರಚಾರದಲ್ಲಿ ಈ ವಿಷಯವನ್ನು ಹೇಳಿದರು. ಆ 35 ಶಾಸಕರನ್ನು ಕರೆತಂದು ಕಾಂಗ್ರೆಸ್ ಖಾಲಿ ಮಾಡುವ ಶಕ್ತಿ ನನಗಿದೆ ಎಂದು ಹೇಳಿದರು.

ನನ್ನ ವಿರುದ್ಧ ಕಾಂಗ್ರೆಸ್ ನಾಯಕರು ಅಸಂಬದ್ಧವಾದ ಆರೋಪ ಮಾಡಿದರೇ ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದು ಹೇಳಿದರು.