ಬೆಳಗಾವಿ: ರಮೇಶ್​​​ ಜಾರಕಿಹೊಳಿ ಒಬ್ಬ ಜವಾಬ್ದಾರಿ ಇಲ್ಲದ ವ್ಯಕ್ತಿ ಎಂದು ರಮೇಶ್ ಸಹೋದರ ಸತೀಶ್​​ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ರಮೇಶ್​​​ ಜಾರಕಿಹೊಳಿ ಅಪ್ಪಟ ಸುಳ್ಳುಗಾರ. ಜವಾಬ್ದಾರಿ ಇಲ್ಲದ ವ್ಯಕ್ತಿ. ಇವತ್ತು ಒಂದು ಹೇಳಿದರೆ, ನಾಳೆ ಇನ್ನೊಂದು ಹೇಳುತ್ತಾನೆ. ಹಾಗಾಗಿ ನಾನು ರಮೇಶ ಜಾರಕಿಹೊಳಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ.