ಬೆಂಗಳೂರು; ಯುಪಿಎಸ್ ಸಿ ಯಿಂದ ಸಹಾಯಕ ಪ್ರಾಧ್ಯಾಪಕ ಹಾಗೂ ವಿವಿಧ 121 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ವಿವರ: ಮೆಡಿಕಲ್ ಆಫೀಸರ್ 36, ಅಸಿಸ್ಟೆಂಟ್ ಇಂಜಿನಿಯರ್ 3, ಸ್ಪೆಷಲಿಸ್ಟ್ ಗ್ರೇಡ್ 3, ಅಸಿಸ್ಟೆಂಟ್ ಇಂಜಿನಿಯರ್ 3, ಸ್ಪೆಷಲಿಸ್ಟ್ ಗ್ರೇಡ್ 3, ಅಸಿಸ್ಟೆಂಟ್ ಪ್ರೊಫೆಸರ್ 60, ಸೀನಿಯರ್ ಸೈಂಟಿಫಿಕ್ ಆಫೀಸರ್ 21, ಆರ್ಕಿಟೆಕ್ಟ್ ಗ್ರೂಪ್ ಎ-1, ಅಭ್ಯರ್ಥಿಗಳು ಯುಪಿಎಸ್ ಸಿ ಅಧಿಕೃತ ವೆಬ್ ಸೈಟ್ upsc.gov.in ಮೂಲಕ ನಲ್ಲಿ ಅರ್ಜಿ
ಸಲ್ಲಿಸಬಹುದಾಗಿದೆ.