ಬೆಂಗಳೂರು: ಕಾಂಗ್ರೆಸ್ ಬಿಡುಗಡೆ ಮಾಡಿರುವ ಟಿಕೆಟ್ ಲೆಕ್ಕಾಚಾರದಲ್ಲಿ ಜಾತಿ ಪ್ರಾಮುಖ್ಯ ತೆಯನ್ನು ನೋಡುವುದಾದರೆ ಇಲ್ಲೂ ಕೂಡ ಅಹಿಂದ ತತ್ವವನ್ನು ಪಾಲಿಸಲಾಗಿದ್ದು, ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಬಿಡುಗಡೆ ಮಾಡಿರುವ ಪಟ್ಟಿಗಿಂತ ಹೆಚ್ಚಿನ ಆದ್ಯತೆಯನ್ನು ಕಾಂಗ್ರೆಸ್ ಅಹಿಂದ ಹಾಗೂ ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.

ಲಿಂಗಾಯತ -42

ರೆಡ್ಡಿ ಲಿಂಗಾಯತ-6

ಒಕ್ಕಲಿಗ ಮತ್ತು ರೆಡ್ಡಿ ಒಕ್ಕಲಿಗ-39

ಬ್ರಾಹ್ಮಣ-7

ಮುಸ್ಲಿಮ್-15

ಕ್ರಿಶ್ಚನ್-2

ಜೈನ್-2

ಎಸ್ ಸಿ-36

ಎಸ್ ಟಿ-17

ಒಬಿಸಿ-52

ಒಟ್ಟು = 218

ಮಹಿಳಾ ಅಭ್ಯರ್ಥಿಗಳು =13

ಹಾಗಾಗೆ ನೋಡಿದರೆ ಯಾವ ಜಾತಿಗೆ ಇಷ್ಟು ಟಿಕೆಟ್ ಸಿಕ್ಕದೆ .