ನವ ದೆಹಲಿ: ರಾಜಸ್ಥಾನ 199(ಬಹುಮತ 101), ಮಧ್ಯಪ್ರದೇಶ 230(ಬಹುಮತ 116),
ಛತ್ತೀಸ್ಗಢ: 90(ಬಹುಮತ 46), ತೆಲಂಗಾಣ 119(ಬಹುಮತ 60). ಮಿಜೋರಾಂ 40(ಬಹುಮತ 27), 

ಈ ಐದು ರಾಜ್ಯಗಳಲ್ಲಿ ಪ್ರಮುಖವಾಗಿ ಬಿಜೆಪಿ, ಕಾಂಗ್ರೆಸ್, ಟಿಡಿಪಿ, ಟಿ.ಆರ್.ಎಸ್, ಎಐಎಂಐಎಂ, ಎಂ.ಎನ್.ಎಸ್, ಬಿಎಸ್ಪಿ ಪಕ್ಷಗಳು ಪ್ರತಿಸ್ಪರ್ಧಿಯಾಗಿ ನಿಂತಿವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅನ್ಯ ಪಕ್ಷಗಳ ಜೊತೆ ಕೈಜೋಡಿಸಿದ್ದು, ಟಿ.ಆರ್.ಎಸ್.ವಿರುದ್ಧ ನಿಂತಿದೆ ಮಧ್ಯಾಹ್ನದ ವೇಳೆಗೆ ಈಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.