ಬೆಂಗಳೂರು: ಯಡಿಯೂರಪ್ಪ ರ ಮಂತ್ರಿ ಮಂಡಲಕ್ಕೆ ಸಪ್ತ ಸಚಿವರ ಸೇಪರ್ಡೆ. ಈ ಪಟ್ಟಿಯಲ್ಲಿರುವ 7 ಮುಖಗಳು ರಾಜ್ಯ ರಾಜಕಾರಣಕ್ಕೆ ಹೊಸ ಮುಖಗಳೇನಲ್ಲ.. ಬಹುತೇಕರು ಸಚಿವ ಸ್ಥಾನಕ್ಕೂ ಹೊಸಬರಲ್ಲ.!

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವಂತ ಅರವಿಂದ ಲಿಂಬಾವಳಿ, ಆರ್.ಶಂಕರ್, ಎಂಟಿಬಿ.ನಾಗರಾಜ್, ಅಂಗಾರ, ಮುರುಗೇಶ್ ನಿರಾಣಿ, ಸಿ.ಪಿ.ಯೋಗೀಶ್ವರ್ ಹಾಗೂ ಉಮೇಶ್ ಕತ್ತಿಯವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.