ಬೆಂಗಳೂರು: ರಾಜ್ಯ ರಾಜಕಾರಣದ ಸಂಪುಟ ವಿಸ್ತರಣೆಗೆ ಕೊನೆಗೂ ತೆರೆಬಿದ್ದಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ 33 ಸಚಿವರಿದ್ದು ಯಾವ ಸಮುದಾಯದವರಿಗೆ ಎಷ್ಟು ಸ್ಥಾನ ದೊರಕಿದೆ ಎನ್ನುವುದು ಚರ್ಚಿಸಲಾಗುತ್ತಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಲಿಂಗಾಯತ ಸಮುದಾಯಕ್ಕೆ 11 ಸಚಿವ ಸ್ಥಾನ,
ಕುರುಬ-4,
ಒಕ್ಕಲಿಗ-7,
ಹಿಂ.ವರ್ಗ-2,
ಪ.ಜಾತಿ-4,
ಪ.ಪಂಗಡ- 2,
ಬ್ರಾಹ್ಮಣ-2 ಮತ್ತು ಜೈನ ಸಮುದಾಯಕ್ಕೆ ಒಬ್ಬರಿಗೆ ಸಚಿವ ಸ್ಥಾನ ದೊರಕಿದೆ.
No comments!
There are no comments yet, but you can be first to comment this article.