ಚಿತ್ರದುರ್ಗ: ಸುಮಾರು 50 ಲಕ್ಷ ಜನಸಂಖ್ಯೆ ಇರುವ ರೆಡ್ಡಿ ಸಮುದಾಯವನ್ನು  ಕೇವಲ ಮತ ರಾಜಕೀಯಕ್ಕೆ ಬಳಸಿಕೊಳ್ಳುವ ಬಿಜೆಪಿಯವರು  ಪ್ರಥಮ ಬಾರಿಗೆ ರೆಡ್ಡಿ ಸಮುದಾಯದ  ಯಾವೊಬ್ಬ ಮಂತ್ರಿಯೂ ಇಲ್ಲದ ಸಂಪುಟ ರಚಿಸಿದ್ದಾರೆ ಎಂದು ರೆಡ್ಡಿ ಜನಾಂಗದ ಯುವ ಮುಖಂಡ ನಿತೀಶ್ ಮುಲ್ಕಾ ರೆಡ್ಡಿ ಅಸಮದಾನವನ್ನು ಹೊರಹಾಕಿದ್ದಾರೆ.

ಇದು50 ಲಕ್ಷ ಜನಸಂಖ್ಯೆ ಇರುವ ರೆಡ್ಡಿ ಸಮುದ್ದಯಕೆ  ಬಿಜೆಪಿ ಸರಕಾರ ಮಾಡಿದ ಅಪಮಾನ. ಇನ್ನು ಮುಂದಾದರು  ನಮ್ಮ ರೆಡ್ಡಿ ಬಾಂಧವರು ಎಚೆತ್ತುಕೊಂಡು ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.