ಬೆಂಗಳೂರು: ಈ ಗಾಗಲೇ ಸಿಲ್ಕ್ ಸ್ಮಿತಾ ಕುರಿತಾದ ಸಿನಿಮಾ ಬಂದಿದೆ. ಹಿಂದಿ ಸಿನಿಮಾದಲ್ಲಿ ನಟಿಸಿದ ವಿದ್ಯಾಬಾಲನ್ ಖ್ಯಾತಿ ಪಡೆದಳು ಎಂಬುದು ಗೊತ್ತು ತಾನೆ. !

ಅದರಂತೆ ಮತ್ತೊಮ್ಮೆ ನಿರ್ದೇಶಕ ಕೆ.ಎಸ್ ಮಣಿಕಂದನ್ ಸಿಲ್ಕ್ ಸ್ಮಿತಾ ಜೀವನಚರಿತ್ರೆಯನ್ನು ತೆರೆ ಮೇಲೆ ತರಲು ಮುಂದಾಗಿದ್ದಾರೆ. ಆ ಸಿನಿಮಾಕ್ಕೆ ತಾತ್ಕಾಲಿಕವಾಗಿ ‘ಅವಳ್ ಅಪ್ಪಾಡಿದಾನ್ ಎಂದು ಹೆಸರಿಸಲಾಗಿದೆಯಂತೆ

 ನಿದೇರ್ಶಕ ಮಣಿಕಂದನ್ ಹೇಳುವಂತೆ  ಸಿಲ್ಕ್ ಸ್ಮಿತಾರಿಗೆ ಬೇರೆ ಯಾರೂ ಸಾಟಿಯಿಲ್ಲ. ಅವರ ಜೀವನಚರಿತ್ರೆಯಲ್ಲಿ ಅವರ ಪಾತ್ರದಲ್ಲಿ ನಟಿಸಲು ಸೂಕ್ತವಾಗುವ ನಟಿಯ ಹುಡುಕಾಟದಲ್ಲಿದ್ದೇವೆ ಎಂದು ಹೇಳಿದ್ದಾರೆ.