ಮೂಲಂಗಿ ಅಂದ್ರೆ ಕೆಲವರಿಗೆ ಅಲರ್ಜಿ. ಆದ್ರೆ ಮೂಲಂಗಿ ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗವಾಗುತ್ತೆ ಅನ್ನುವುದನ್ನ ಓದಿದರೆ….

ಮೂಲಂಗಿಯಲ್ಲಿ ಕ್ಯಾನ್ಸರ್ ನಿಗ್ರಹ ಗುಣಗಳನ್ನು ಹೊಂದಿದೆ. ತೂಕವನ್ನು ಕಡಿಮೆ ಮಾಡುತ್ತದೆ.
ಸಕ್ಕರೆ ಮತ್ತು ಬಿಪಿ ನಿಯಂತ್ರಣದಲ್ಲಿರಿಸುತ್ತದೆ.
ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ.
ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಸಹಕಾರಿ.
ಮಲಬದ್ಧತೆಗೆ ಪರಿಹಾರ. ಕಾಮಾಲೆ ವಿರುದ್ಧ ರಕ್ಷಣೆ
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕೂದಲು ಮತ್ತು ಚರ್ಮದ ಕಾಂತಿಗೆ ಹೊಳಪು ನೀಡುತ್ತದೆ.