ಮೈಸೂರು: ಬಹುತೇಕ ಅಭ್ಯರ್ಥಿಗಳು ಮೊದಲು ತಮ್ಮ ಓಟನ್ನು ತಾವೇ ಹಾಕಿಕೊಳ್ಳುವುದು ಸಹಜ ತಾನೆ.? ಆದ್ರೆ ಮುಖ್ಯ ಮಂತ್ರಿ ಸಿದ್ದರಾಮಯ್ಯರ ಮತ ತಮಗೆ ತಾವೆ ಹಾಕೊಳ್ಳಲು ಬರಲ್ವಂತೆ ಯಾಕೆ ಅಂದ್ರೆ.?

ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ತಮ್ಮ ವೋಟನ್ನು ತಮಗೇ ಹಾಕಿಕೊಳ್ಳದ ಪರಿಸ್ಥಿತಿ ಉಂಟಾಗಿದೆ. ಸಿದ್ದರಾಮಯ್ಯ ಅವರ ಹೆಸರು ಸ್ವಗ್ರಾಮವಾದ ಸಿದ್ದರಾಮನ ಹುಂಡಿಯ ಮತಗಟ್ಟೆಯಲ್ಲಿದೆ. ಅದು ವರುಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಹಾಗಾಗಿ ಈ ಬಾರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದರಿಂದ  ತಾವು ನಿಂತ ಚಾಮುಂಡಿ ಕ್ಷೇತ್ರದಲ್ಲಿ ಓಟು ಇಲ್ಲದಿರುವುದರಿಂದ ತಮಗೆ ತಾವೇ ಓಟುಹಾಕಿಕೊಳ್ಳಲು ಬರಲಗವಂತೆ ಏನಪ್ಪ ವಿಧಿ.?