ಬೆಂಗಳೂರು: ಇದೇನಪ್ಪ ಇಂತಹ ಮಾತುಗಳನ್ನು ಹೇಳಿದ್ದು ಯಾರೂ ಹಾದಿ ಬೀದಿಯಲ್ಲಿ ಹೋಗುವವರು ಹೇಳಿದಲ್ಲ ನಿಮ್ಹಾನ್ಸ್ ತಜ್ಞರು.!

ಹೌದು ಮಾಧ್ಯಮಗಳಲ್ಲಿ ಸುದ್ದಿಗಳ ಸಮತೋಲನ ಅಗತ್ಯ ಎಂದು ಅಭಿಪ್ರಾಯಪಟ್ಟಿರುವ ನಿಮ್ಹಾನ್ಸ್ ತಜ್ಞರು, ಸದ್ಯ ಮಾಧ್ಯಮಗಳಿಗೂ ಲಾಕ್ ಡೌನ್ ಹೇರಬೇಕು ಎಂದು ಸಲಹೆ ನೀಡಿದ್ದಾರೆ.

ಅತಿಯಾದ ರಂಜನೆ ಸುದ್ದಿಯಿಂದ ಸಾರ್ವಜನಿಕರ ಕುತೂಹಲ ಮತ್ತಷ್ಚು ಹೆಚ್ಚುತ್ತದೆ. ವಿಕಾಸ್ ದುಬೆ, ಕೋವಿಡ್ ಹೊರತುಪಡಿಸಿ ಬೇರೆ ಯಾವುದೇ ಸುದ್ದಿ ಬಂದಿಲ್ಲ. ಹಾಗಾಗಿ ಸಮತೋಲನ ಅಗತ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.!