ಕೋಲಾರ: ದೋಸ್ತಿ ಸರಕಾರದಲ್ಲಿದ್ದ ಅಡ್ಡಿ ಆತಂಕಗಳು ದೂರವಾದವು ಜಾರಕಿಹೊಳಿ ಬ್ರದರ್ಸ್ ಸಿಟ್ದು ತಮನವಾಯಿತು ಎಂದುಕೊಳ್ಳುವಷ್ಟರಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಏನಿ ಹೇಳಿದ್ದಾರೆ ಅಂದ್ರೆ.
ಸಿದ್ದರಾಮಯ್ಯರು ಮನಸ್ಸು ಮಾಡಿದ್ರೆ ಸರಕಾರ ಇರಲ್ಲ ಅಂತ ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಹೇಳಿದ್ದಾರೆ.
ಮಾಲೂರಿನಲ್ಲಿ ಕುರುಬ ಸಮುದಾಯದ ಪ್ರತಿಭಾ ಪುರಸ್ಕಾರ ಹಾಗು ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ ಸಿದ್ದರಾಮಯ್ಯ ಓಕೆ ಅಂದ್ರೆ ಸರ್ಕಾರ 5 ವರ್ಷ‌ ಇರುತ್ತೆ, ಅವ್ರೇನಾದ್ರು ಓಯ್ ಅಂದ್ರೆ ನಾವೆಲ್ಲ ವಾಪಸ್ ಆಗ್ತೇವೆ ಅಂತ ಹೇಳಿದ ತಕ್ಷಣ ಅಲ್ಲೆ ಇದ್ದ ಸಿದ್ದರಾಮಯ್ಯರು ಎದುರುಸಿರು ಬಿಡುವಂತಾಯಿತು.