ಹಾವೇರಿ: ಅನುಪಮ ಶೆಣೈ ಯಾರು ಗೊತ್ತಾ.? ಹಿಂದಿನ ಸರಕಾರದಲ್ಲಿ ಮಂತ್ರಿ ಆಗಿದ್ದ ಪಿ.ಟಿ.ಪರಮೇಶ್ವರ ನಾಯ್ಕ್ ಅವರನ್ನು ಎದುರು ಹಾಕಿಕೊಂಡು, ತನ್ನ ಹುದ್ದೆಗೆ ರಾಜೀನಾಮೆ ನೀಡಿ ಪಕ್ಷ ಕಟ್ಟಿದವರು ಅನುಪಮ ಶೆಣೈ. ಅವರು ರಾಜಕಾರಣಿಗಳು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಈ ಸುದ್ದಿ.

ಭಾರತೀಯ ಜನಶಕ್ತಿ ಕಾಂಗ್ರೆಸ್‌ ದ ಭಾರತೀಯ ಜನಶಕ್ತಿ ಕಾಂಗ್ರೆಸ್‌ ಮುಖ್ಯಸ್ಥೆ ಅನುಪಮ ಶೆಣೈ ಅವರು ಮತ್ತೆ ರಾಜಕಾರಣಿಗಳ ವಿರುದ್ದ ಗಂಭೀರವಾದ ಆರೋಪ ಮಾಡಿದ್ದಾರೆ. ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ರಾಜಕಾರಣಿಗಳು ಎಲ್ಲಾ ಕೆಲಸಗಳಿಗೆ ಅಡ್ಡಿಯಾಗಿ ಕೆಲಸ ಮಾಡುತ್ತಾರೆ, ಮರೋಣೋತ್ತರ ಪರೀಕ್ಷೆಯಿಂದ ಹಿಡಿದು ಎಫ್ ಎಸ್ ಐ ಎಲ್ ವರದಿ ಸೇರಿದಂತೆ ಎಲ್ಲಾ ವಿಷಯಗಳಿಗೂ ಅವರು ಹೇಳಿದ ಹಾಗೇ ನಡೆಯುತ್ತದೆ ಅನ್ನೋ ಗಂಭೀರ ಮಾಹಿತಿಯನ್ನು ಹೇಳಿದರು.

ಆದ್ರೆ ಪಕ್ಷ ಕಟ್ಟಿದ್ರು ಕಾಪು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಉಂಡವರು. ಆದ್ರೆ ರಾಜಕಾರಣಿಗಳು ಮಾತ್ರ ಅಧಿಕಾರಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ತಮ್ಮ ಅನುಭವವನ್ನು  ವಿವರವಾಗಿ  ಹೇಳದ್ರೆ  ರಾಜಕಾಣಿಗಳ ಬಣ್ಣ ಬಯಲಾಗುತ್ತೆ ಅಲ್ವ .?