ಬೆಂಗಳೂರು: ಸ್ಟಾಪ್ ಸೆಲೆಕ್ಷನ್ ಕಮೀಷನ್( ಕೇಂದ್ರ ಸರಕಾರ) ದಿಂದ ಒಟ್ಟು 1944 ಮಹಿಳಾ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆ ಯಾವುದೇ ವಿಷಯದಲ್ಲಿ ಪಿಯುಸಿ ಆಗಿರಬೇಕು. ವಯಸ್ಸು GM.18 ರಿಂದ 25. ವರ್ಷ, OBC ಯವರಿಗೆ 18ರಿಂದ28 ವರ್ಷ ಹಾಗೂ SC,ST ಯವರಿಗೆ 18 -30 ವರ್ಷದವರು ಅರ್ಜಿ ಸಲ್ಲಿಸ ಬಹುದಾಗಿದೆ.

ಅರ್ಜಿ ಸಲ್ಲಿಸಲು ಸೆ.7 ಕೊನೆಯ ದಿನಾಂಕವಾಗಿದೆ. ಪರೀಕ್ಷೆ ನಡೆಯುವ ಕೇಂದ್ರ ಮಂಗಳೂರು ಮತ್ತು ಬೆಂಗಳೂರು. ಹೆಚ್ಚಿನ ಮಾಹಿತಿಗಾಗಿ www.ssc.nic.in ಗೆ ಲಾಗೀನ್ ಆಗಿ.