ಬೆಂಗಳೂರು: ಬರುವ ವಿಧಾನಸಭಾ ಚುನಾವಣೆಯಲ್ಲಿ ಮತ ಯಂತ್ರಗಳ ಮೇಲೆ ಅಭ್ಯರ್ಥಿಗಳ ಭಾವ ಚಿತ್ರ ಇರುವ ಮತ ಯಂತ್ರಗಳ ಬಳಕೆ ಆಗಲಿವೆ.

ಈ ಹಿಂದೆಲ್ಲಾ ಒಂದೇ ಹೆಸರಿನ ಹಲವರನ್ನು ಕಣಕ್ಕಿಳಿಸಿ ಗೊಂದ ಸೃಷ್ಠಿ ಆಗುತ್ತಿತ್ತು. ಅದನ್ನು ತಪ್ಪಸಿಲು ಮತ ಯಂತ್ರಗಳಲ್ಲಿ ಅಭ್ಯರ್ಥಿಯ ಭಾವ ಚಿತ್ರ ಗಳನ್ನು ಮುದ್ರಿಸಲಿದೆ.

ಮತ ಯಂತ್ರಗಳಲ್ಲಿ ಭಾವ ಚಿತ್ರ ಇರುವುದರಿಂದ ಮತದಾರರಲ್ಲಿ ಗೊಂದಲಗಳು ಆಗುವ ಸಾಧ್ಯತೆ ಇಲ್ಲವಂತೆ.

ಇವಿಎಂ ಗಳಲ್ಲಿ ಅಭ್ಯರ್ಥಿಯ ಕಪ್ಪು ಬಿಳಪು ಚಿತ್ರ ಬದಲು ಕಲರ್ ಚಿತ್ರಗಳನ್ನು ಬಳಸಬೇಕಂಬ ಬೇಡಿಕೆ ಬಂದಿದ್ದು ಅದನ್ನು ಪರಿಶೀಲಿಸಲಾಗುತ್ತಿದೆ. ಎಂಬ ಸುದ್ದಿ ಇದೆ.