ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನುವಾಣೆಯ ಸಂದರ್ಭದಲ್ಲಿ ಮಠ ಕುರಬರ ಹಟ್ಟಿ ಗ್ರಾಮದಲ್ಲಿ ಮತ ಚಲಾಯಿಸಲು ಬಂದ ಶ್ರೀ ಮುರುಘಾ ಶರಣರು ಬಿಸಿ ಸುದ್ದಿಯೊಂದಿಗೆ ತಮ್ಮಅಭಿಪ್ರಾಯವನ್ನು ಹಂಚಿಕೊಂಡರು.

ಕೇವಲ ಕ್ಷುಲಕ ಕಾರಣಕ್ಕೆ ಮತನಾದ ಬಹಿಷ್ಕರಿಸುವುದ ಸರಿಯಲ್ಲ. ಇದರಿಂದ ಮತದಾನಕ್ಕೆ ದಕ್ಕೆ ಆಗುತ್ತದೆ ಎಂದು ಹೇಳಿದ ಅವರು ತಮ್ಮ ಹಕ್ಕನ್ನು ಮತದಾನದ ಮೂಲಕ ಚಲಾಯಿಸಿ ತಮ್ಮ ಗ್ರಾಮದ ಅಭಿವೃದ್ಧಿ ಸ್ಪಂಧಿಸುವಂತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದರು ಇದೇ ಸಂದರ್ಭದಲ್ಲಿ ಹೇಳಿದರು.