ಬೆಂಗಳೂರು: ಚುನಾವಣೆ ಆಯೋಗ ಪ್ರತಿಯೊಬ್ಬರು ಮತದಾನ ಮಾಡಿ ಅಂತ ಹೇಳುತ್ತದೆ. ಅದರಂತೆ ಚುನಾವಣೆಗೆ ನಿಂತವರು ಮತದಾನ ಮಾಡಿ ಅಂತ ಹೇಳುತ್ತಾರೆ ಆದ್ರೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಮಾತ್ರ ಮತಚಲಾಯಿಸಲಿಲ್ಲ.!

ಉಗ್ರಪ್ಪ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮತದಾನದ ಹಕ್ಕು ಪಡೆದಿದ್ದರು. ಆದರೆ ಬಳ್ಳಾರಿಯಲ್ಲಿ ಪ್ರಚಾರದ ತಲೆಬಿಸಿಯಲ್ಲಿದ್ದ ಅವರು ಮತದಾನ ಕಾರ್ಯಕ್ಕಾಗಿ ಬೆಂಗಳೂರಿಗೆ ಹೋಗಬೇಕಿತ್ತು. ಹಾಗಾಗಿ ಮತದಾನದಿಂದ ದೂರ ಉಳಿದರೆಂಬುದು  ಸುದ್ದಿ.!