ಬೆಂಗಳೂರು: ‘ಭಾಗ್ಯಲಕ್ಷ್ಮಿ ಯೋಜನೆ’ ಬಾಂಡ್ ಪಡೆದವರಿಗೆ 18 ವರ್ಷದ ಬದಲಿಗೆ 21 ವರ್ಷಕ್ಕೆ ಮೆಚುರಿಟಿ ಹಣ ಸಿಗಲಿದೆ.

1 ಲಕ್ಷ ರೂ. ಬದಲಿಗೆ 1.27 ಲಕ್ಷ ರೂ. ನೀಡಲಿದ್ದು, ಭಾಗ್ಯಲಕ್ಷ್ಮಿ ಯೋಜನೆ ಇನ್ನು ಮುಂದೆ ಸುಕನ್ಯಾ ಸಮೃದ್ಧಿ ಯೋಜನೆಯಾಗಿ ಬದಲಾಗಲಿದೆ.

ಈ ಯೋಜನೆಯನ್ನು ಅಂಚೆ ಇಲಾಖೆಗೆ ವರ್ಗಾಯಿಸಲಾಗಿದೆ. ಇನ್ನು SSLC , PUC ನಂತರದ ಶಿಕ್ಷಣಕ್ಕೆ ಹಣ ಬೇಕಿದ್ದಲ್ಲಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಫಲಾನುಭವಿಗೆ 21 ವರ್ಷ ತುಂಬಿದಾಗ 1.27 ಲಕ್ಷ ರೂಪಾಯಿ ಸಿಗಲಿದೆ.