ಬೆಂಗಳೂರು: ‘ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಿಗೆ ಭದ್ರಾ ಜಲಾಶಯದಿಂದ ನೀರು ಪೂರೈಸಲು ನಾಲೆ ಅಮೃತ ಮಹಲ್ ಕಾವಲು ಮೂಲಕವೇ ಹಾದು ಹೋಗಲಿದ್ದು, ಯಾವುದೇ ಕಾರಣಕ್ಕೂ ಅಮೃತ್ ಮಹಲ್ ಜಾಗದಲ್ಲಿ ಕಾಲುವೆ ಹೋಗುವುದಿಲ್ಲ ಎಂದು ವಿಶ್ವೇಶ್ವರಯ್ಯ ಜಲ ನಿಗಮ ಹೈಕೋರ್ಟ್‌ಗೆ ಭರವಸೆ ನೀಡಿದೆ.

ಆರೋಪಿಸಿ ಡಿ.ವಿ. ಗಿರೀಶ್ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವನ್ಯಜೀವಿಗಳ ತಾಣವೂ ಆಗಿರುವ ಈ ಜಾಗವನ್ನು ಹಸ್ತಾಂತರ ಮಾಡುವುದು ವನ್ಯಜೀವಿ ರಕ್ಷಣಾ ಕಾಯ್ದೆ, ಅರಣ್ಯ ಸಂರಕ್ಷಣೆ ಮತ್ತು ಪರಿಸರ ಕಾಯ್ದೆಗಳಿಗೆ ವಿರುದ್ಧ’ ಎಂದು ಅರ್ಜಿದಾರರು ಆರೋಪಿಸಿದ್ದರು.

 ಕೈಗೆತ್ತಿಕೊಂಡ ಹೈಕೋರ್ಟ್ ‘ಅಮೃತ ಮಹಲ್ ಕಾವಲು ಜಾಗ ಅಧಿಸೂಚಿತ ಅರಣ್ಯವಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್‌ಜಿಟಿ) ಹೇಳಿದೆ. ಆದರೆ, ಅದು ಸಂರಕ್ಷಣೆ ಮಾಡಬೇಕಾದ ಭೂಮಿ ಎಂದು ತಿಳಿಸಿದೆ. ಹೀಗಾಗಿ, ಅಮೃತ ಮಹಲ್ ಕಾವಲು ಭೂಮಿಯನ್ನು ಮುಟ್ಟುವುದಿಲ್ಲ’ ಎಂದು ಜಲ ನಿಗಮದ ಪರ ವಕೀಲರು ತಿಳಿಸಿದ್ದಾರೆ.