ಬೆಂಗಳೂರು: ಕಳೆದ ಹದಿನೈದು ದಿನಗಳಿಂದ ನಡೆಯುತ್ತಿದ್ದ ದೋಸ್ತಿ ಸರಕಾರದ ಭವಿಷ್ಯ ಇಂದು ಅಂತ್ಯಗೊಂಡಿದೆ.

ಇಂದು ನಡೆದ ಮತದಾನದಲ್ಲಿ ವಿಶ್ವಾಸ ಮತದ ಪರವಾಗಿ 99 ಮತಗಳು, ವಿಶ್ವಾಸ ಮತದ ವಿರುದ್ಧ 105 ಮತಗಳು ಬಂದಿವೆ. ಹಾಗಾಗಿ ದೋಸ್ತಿ ಸರಕಾರ ಪಥನವಾಗಿದೆ ಎಂದು ಸ್ಪೀಕರ್ ಪ್ರಕಟಿಸಿದರು.