ಬೆಂಗಳೂರು ವಿಶ್ವವಿದ್ಯಾಲಯ ಸಹಾಯಕ ಗ್ರಂಥಪಾಲಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಲು ಇದೇ 27 ಕೊನೆಯ ದಿನವಾಗಿದೆ.

ಈ ನೇಮಕಾತಿ ತಾತ್ಕಾಲಿಕವಾಗಿದ್ದು, ಯಾವುದೇ ಕಾರಣಗಳನ್ನು ನೀಡದೆ ರದ್ದುಗೊಳಿಸಬಹುದಾಗಿದೆ. ಒಟ್ಟು ಏಳು ಹುದ್ದೆಗಳಿವೆ (ಮಹಿಳೆ 2, ಕನ್ನಡ ಮಾಧ್ಯಮ 1, ಹೈ-ಕರ್ನಾಟಕ 1). ವಿಶ್ವವಿದ್ಯಾಲಯದ ಗ್ರಂಥಪಾಲಕರು, ಬೆಂಗಳೂರು ವಿವಿ ಗ್ರಂಥಾಲಯ, ಜ್ಞಾನ ಭಾರತಿ, ಬೆಂಗಳೂರು 560056 ಅರ್ಜಿ ಸಲ್ಲಿಸಬೇಕು.